Advanced Search
Welcome to Anuvada Sampada Repository

ಶಿಕ್ಷಕರು ಒಗ್ಗೂಡಿದರೆ ಕೆಲಸವಾಗುತ್ತದೆ!

ಪಿರಿಯೋಡಿ, ಉಮಾಶಂಕರ್ (2018) ಶಿಕ್ಷಕರು ಒಗ್ಗೂಡಿದರೆ ಕೆಲಸವಾಗುತ್ತದೆ! ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Teachers working together – WORKS!.pdf
Available under License Creative Commons Attribution Non-commercial Share Alike.

Download (94kB)

Introduction

ಈ ಲೇಖನದಲ್ಲಿ ಉತ್ತಮ ಶಾಲೆಯೊಂದನ್ನು ರೂಪಿಸಲು ಅಗತ್ಯವಾದ ಅಂಶಗಳನ್ನು ಚರ್ಚಿಸಲಾಗಿದೆ. ಪ್ರಜಾತಾಂತ್ರಕ ಮೌಲ್ಯಗಳನ್ನು ಪಾಲಿಸುವ ನಾಯಕತ್ವದ ಭಾಗವಾಗಿ ಶಿಕ್ಷಕರು ಸೃಜನಾತ್ಮಕವಾಗಿ ಒಗ್ಗೂಡಿ ಕೆಲಸ ಮಾಡುವ ಶಾಲೆಗಳಲ್ಲಿ ವ್ಯಾಪಕವಾದ ಬದಲಾವಣೆಗಳನ್ನು ಸಾಧಿಸಬಹುದು. ಈ ಪ್ರಯಾಣದಲ್ಲಿ ಶಾಲೆಯ ವ್ಯಕ್ತಿತ್ವವನ್ನು ಬದಲಾಯಿಸುವ ಹಲವಾರು ಹಂತಗಳೊಂದಿಗೆ ಸವಾಲಾಗಿದೆ. ಲೇಖಕರು ಕೆಲವು ಉದಾಹರಣೆಗಳು ಮತ್ತು ಅನುಭವಗಳನ್ನು ಬಳಸಿಕೊಂಡು ಉತ್ತಮ ಶಾಲೆಯ ಸಂದರ್ಭವನ್ನು ವಿಶ್ಲೇಷಿಸಲು ಪ್ರಯತ್ನಿಸುತ್ತಾರೆ.

Item Type: Article
Discipline: Teachers - Education
Programme: University Publications > Learning Curve
Title(English): Teachers working together – WORKS!
Creators(English): Umashanker Periodi
Publisher: Azim Premji University
Journal or Publication Title(English): Azim Premji University Learning Curve
Contributors: Translator: Vinaya Vittal; Reviewer: G K Madyastha
URI: http://anuvadasampada.azimpremjiuniversity.edu.in/id/eprint/2219
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.