Advanced Search
Welcome to Anuvada Sampada Repository

ಶಿಕ್ಷಕರ ಶಿಕ್ಷಣದಲ್ಲಿ ಜಡತ್ವ ಹಾಗು ನ್ಯಾಯಾಂಗ ಹಸ್ತಕ್ಷೇಪದ ಅಗತ್ಯತೆ

ಬಾತ್ರ, ಪೂನಂ (2018) ಶಿಕ್ಷಕರ ಶಿಕ್ಷಣದಲ್ಲಿ ಜಡತ್ವ ಹಾಗು ನ್ಯಾಯಾಂಗ ಹಸ್ತಕ್ಷೇಪದ ಅಗತ್ಯತೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Inertia in Teacher Education and the Need for Judicial Intervention.pdf
Available under License Creative Commons Attribution Non-commercial Share Alike.

Download (300kB)

Introduction

ನ್ಯಾಯಮೂರ್ತಿ ವರ್ಮಾ ಆಯೋಗದ ವರದಿ, 2012 ರ ಬಗ್ಗೆ ಕುರಿತಂತೆ ಈ ಲೇಖನವು ವಿವರವಾಗಿ ಸ್ಪಷ್ಟಪಡಿಸುತ್ತದೆ. ಶಿಕ್ಷಕರ ಶಿಕ್ಷಣ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಲು, ಶಿಕ್ಷಕರಿಗೆ ಸೇವಾ ಪೂರ್ವ ತರಬೇತಿ ಮತ್ತು ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸುಧಾರಿಸಲು, NCTE ಯ ಪಾತ್ರ ಮತ್ತು ರಚನಾತ್ಮಕ ಚೌಕಟ್ಟಿನಲ್ಲಿ ಹಾಗೂ NCTE ನಿಯಮಗಳಲ್ಲಿನ ಬದಲಾವಣೆಗಾಗಿ ಸುಪ್ರೀಂ ಕೋರ್ಟ್ ಅನುಮೋದಿಸಿದ ಹಲವಾರು ವಿಶೇಷ ಶಿಫಾರಸುಗಳನ್ನು ಇದು ಒಳಗೊಂಡಿದೆ. ಈ ಆಯೋಗದ ಮೂಲಕ, ಶಿಕ್ಷಣದ ಮೂಲಭೂತ ಹಕ್ಕಿನ ನೀತಿಯನ್ನು ಸಂವಿಧಾನದ ಚೌಕಟ್ಟಿನಡಿಯಲ್ಲಿ ಪ್ರಸ್ತಾಪಿಸಲಾಯಿತು ಮತ್ತು ಶಿಕ್ಷಕರ ಶಿಕ್ಷಣದ ನಿಯಂತ್ರಕ ಚೌಕಟ್ಟನ್ನು ಸಹ ಇಲ್ಲಿ ವ್ಯಾಖ್ಯಾನಿಸಲಾಗಿದೆ.

Item Type: Article
Discipline: Teachers - Education
Programme: University Publications > Learning Curve
Title(English): Inertia in Teacher Education and the Need for Judicial Intervention
Creators(English): Poonam Batra
Publisher: Azim Premji University
Journal or Publication Title(English): Azim Premji University Learning Curve
Contributors: Translator: Anand
URI: http://anuvadasampada.azimpremjiuniversity.edu.in/id/eprint/2241
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.