Advanced Search
Welcome to Anuvada Sampada Repository

ಭಾವಪೂರ್ಣ ಮುಖ್ಯಶಿಕ್ಷಕನೊಬ್ಬನ ಕಥೆ: ಹೊಣೆಯರಿತ ಮನುಷ್ಯ

ಜಾಫರ್, ಮೊಹಮ್ಮದ (2018) ಭಾವಪೂರ್ಣ ಮುಖ್ಯಶಿಕ್ಷಕನೊಬ್ಬನ ಕಥೆ: ಹೊಣೆಯರಿತ ಮನುಷ್ಯ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Man of responsibilities story of a passionate head teacher.pdf
Available under License Creative Commons Attribution Non-commercial Share Alike.

Download (146kB)

Introduction

ಶಾಲೆಯಲ್ಲಿ ಸಂಪನ್ಮೂಲಗಳು ಮತ್ತು ಬೋಧನಾ-ಕಲಿಕಾ ಸಾಮಗ್ರಿಗಳ ಉಪಸ್ಥಿತಿಯೊಂದಿಗೆ, ಮುಕ್ತ ಮತ್ತು ನಿರ್ಭೀತ ವಾತಾವರಣವನ್ನು ಹೊಂದುವ ಮೂಲಕ ಕಲಿಕೆಯ ವಾತಾವರಣವನ್ನು ಮತ್ತಷ್ಟು ಬಲಪಡಿಸುತ್ತದೆ. ಶಾಲೆಯಲ್ಲಿ ಇಂತಹ ಸನ್ನಿವೇಶಗಳನ್ನು ಸೃಷ್ಟಿಸುವಲ್ಲಿ ಪೂರ್ವಭಾವಿ ಮತ್ತು ಶಕ್ತಿಯುತ ಮುಖ್ಯ ಶಿಕ್ಷಕರ ನಾಯಕತ್ವದ ಪಾತ್ರವು ಹೆಚ್ಚು ಮುಖ್ಯವಾಗಿದೆ. ಶಿಕ್ಷಕರ ಮೇಲೆ ಕಠಿಣ ಶಿಸ್ತು, ಶಿಕ್ಷೆಗಳು ಮತ್ತು ಒತ್ತಡವಿಲ್ಲದೆ ಒಬ್ಬ ಮುಖ್ಯ ಶಿಕ್ಷಕರು ಶಾಲೆ ಮತ್ತು ಸಮುದಾಯಕ್ಕಾಗಿ ಬಹಳಷ್ಟು ಕೆಲಸ ಮಾಡಬಹುದು. ಒಂದು ವಿವರಣಾತ್ಮಕ ಉದಾಹರಣೆಯಾಗಿ, ಈ ಲೇಖನದಲ್ಲಿ, ಲೇಖಕರು ಅಂತಹ ಸ್ಪಷ್ಟ ಮತ್ತು ಶ್ರಮಶೀಲ ಮುಖ್ಯ ಶಿಕ್ಷಕರಾದ ಶ್ರೀ ಸತ್ಯಪಾಲ್ ಜಿ ಅವರ ವ್ಯಕ್ತಿತ್ವ ಮತ್ತು ಕೃತಿಗಳ ವಿವರಣೆಯನ್ನು ನೀಡಿದ್ದಾರೆ.

Item Type: Article
Discipline: Teachers - Education
Programme: University Publications > Learning Curve
Title(English): Man of responsibilities: story of a passionate head teacher
Creators(English): Mohammad Zafar
Publisher: Azim Premji University
Journal or Publication Title(English): Azim Premji University Learning Curve
Contributors: Translator: Janardhana C S; Reviewer: Balakrishna Hosangadi
URI: http://anuvadasampada.azimpremjiuniversity.edu.in/id/eprint/2307
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.