Advanced Search
Welcome to Anuvada Sampada Repository

ಸಮಕಾಲೀನ ಭಾರತದಲ್ಲಿ ಶಾಲಾ ಶಿಕ್ಷಕರ ಪಾತ್ರ ಮತ್ತು ಸವಾಲುಗಳು

ಅಖ್ತರ್, ಆಸಿಫ್ (2018) ಸಮಕಾಲೀನ ಭಾರತದಲ್ಲಿ ಶಾಲಾ ಶಿಕ್ಷಕರ ಪಾತ್ರ ಮತ್ತು ಸವಾಲುಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
The Role and Challenges of School Teachers.pdf
Available under License Creative Commons Attribution Non-commercial Share Alike.

Download (212kB)

Introduction

ಈ ಲೇಖನವು ಭಾರತೀಯ ಸಮಾಜದ ಸನ್ನಿವೇಶದಲ್ಲಿ ಶಿಕ್ಷಕರ ಪಾತ್ರ ಮತ್ತು ಅವರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಪ್ರಸ್ತುತ ಸಂದರ್ಭದಲ್ಲಿ, ಶಿಕ್ಷಕರು ಅಗತ್ಯವಿರುವ ಬಹುಮುಖಿ ಪಾತ್ರವನ್ನು ನಿರ್ವಹಿಸುವ ಅಗತ್ಯವಿದೆ ಎಂದು ಲೇಖಕರು ಗಮನಸೆಳೆದಿದ್ದಾರೆ, ಶಿಕ್ಷಕರು ಸಹಯೋಗಿ ಮತ್ತು ಸುಗಮಗೊಳಿಸುವವರ ಶಿಕ್ಷಣದ ಪಾತ್ರಗಳ ಜೊತೆಗೆ, ಶಿಕ್ಷಣಾರ್ಥಿ, ಆಪ್ತಸಲಹೆಗಾರರು, ವ್ಯವಸ್ಥಾಪಕರು, ಮೌಲ್ಯಮಾಪಕರು ಮತ್ತು ಪ್ರವರ್ತಕನಾಗಿಯೂ ಕಾರ್ಯನಿರ್ವಹಿಸುತ್ತಾರೆ. ಈ ಬಹುಮುಖಿ ಪಾತ್ರವನ್ನು ನಿರ್ವಹಿಸಲು ಶಿಕ್ಷಕರಿಗೆ ಪಠ್ಯಕ್ರಮ, ವಿಷಯ ಮತ್ತು ಶಿಕ್ಷಣಶಾಸ್ತ್ರ ಹಾಗೂ ಸಮುದಾಯ, ಹಾಗೆಯೇ ಬದಲಾಗುತ್ತಿರುವ ಶಾಲಾ ರಚನೆ ಮತ್ತು ನಿರ್ವಹಣೆಯ ವಿಶಾಲ ತಿಳುವಳಿಕೆಯ ಅಗತ್ಯವಿದೆ. ಆದರ್ಶ ಶಿಕ್ಷಕರ ಈ ಚಿತ್ರವನ್ನು ನಾವು ಅರಿತುಕೊಳ್ಳಲು ಬಯಸಿದರೆ ಪೂರ್ವ-ಸೇವಾ ಶಿಕ್ಷಕರ ಶಿಕ್ಷಣವನ್ನು ಸಂಪೂರ್ಣವಾಗಿ ಉತ್ತಮಗೊಳಿಸುವ ಅಗತ್ಯವಿದೆ.

Item Type: Article
Discipline: Teachers - Education
Programme: University Publications > Learning Curve
Title(English): The Role and Challenges of School Teachers in Contemporary India
Creators(English): Asif Akhtar
Publisher: Azim Premji University
Journal or Publication Title(English): Azim Premji University Learning Curve
Contributors: Translator: Manjunath Chand; Reviewer: Vinaya Vittal
URI: http://anuvadasampada.azimpremjiuniversity.edu.in/id/eprint/2313
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.