Advanced Search
Welcome to Anuvada Sampada Repository

ಪುಸ್ತಕ ವಿಮರ್ಶೆ: ಚಿಂತನಶೀಲ ಶಿಕ್ಷಕ - ನೀರಜಾ ರಾಘವನ್ ಅವರು ಕೈಗೊಂಡ ಕ್ರಿಯಾ ಸಂಶೋಧನೆಯ ವರದಿಗಳು; ಓರಿಯಂಟ್ ಬ್ಲಾಕ್ ಸ್ವಾನ್ ಚೆನ್ನೆöÊ (೨೦೧೬), xii೨೫೪ ಪುಟಗಳು, ಬೆಲೆ: ರೂ. ೨೭೦.೦೦

ಗುರುರಾಜ. ಕೆ. ಅವರಿಂದ ವಿಮರ್ಶಾತ್ಮಕ ನೋಟ, (2018) ಪುಸ್ತಕ ವಿಮರ್ಶೆ: ಚಿಂತನಶೀಲ ಶಿಕ್ಷಕ - ನೀರಜಾ ರಾಘವನ್ ಅವರು ಕೈಗೊಂಡ ಕ್ರಿಯಾ ಸಂಶೋಧನೆಯ ವರದಿಗಳು; ಓರಿಯಂಟ್ ಬ್ಲಾಕ್ ಸ್ವಾನ್ ಚೆನ್ನೆöÊ (೨೦೧೬), xii೨೫೪ ಪುಟಗಳು, ಬೆಲೆ: ರೂ. ೨೭೦.೦೦ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Book Review The Reflective Teacher.pdf
Available under License Creative Commons Attribution Non-commercial Share Alike.

Download (56kB)

Introduction

ಈ ಲೇಖನವು ನೀರಜಾ ರಾಘವನ್ ಅವರ "ರಿಫ್ಲೆಕ್ಟಿವ್ ಟೀಚರ್ - ಕೇಸ್ ಸ್ಟಡೀಸ್ ಆಫ್ ಆಕ್ಷನ್ ರಿಸರ್ಚ್" ಪುಸ್ತಕದ ವಿಮರ್ಶೆಯನ್ನು ಪ್ರಸ್ತುತಪಡಿಸುತ್ತದೆ. ಸೇವೆಯಲ್ಲಿರುವ ಶಿಕ್ಷಕರನ್ನು ಪ್ರತಿಫಲಿತ ವೃತ್ತಿಪರ ಶಿಕ್ಷಕರಾಗಿ ಬೆಳೆಸುವ ಉದ್ದೇಶದಿಂದ ಈ ಪುಸ್ತಕವು ಪ್ರಾರಂಭವಾಯಿತು ಮತ್ತು ಹಾಗೆ ಮಾಡಲು ಕ್ರಿಯಾ ಸಂಶೋಧನಾ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ವಿಮರ್ಶಕರು ಸೂಚಿಸುತ್ತಾರೆ. ಉತ್ತರಾಖಂಡದ ದಿನೇಶಪುರದ ಅಜೀಂ ಪ್ರೇಮ್‌ಜಿ ಶಾಲೆಯ ಎಂಟು ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಸೇರಿ ನಡೆಸಿದ ಐದು ತಿಂಗಳ (ಆಗಸ್ಟ್-ಡಿಸೆಂಬರ್ 2013) ಕ್ರಿಯಾ ಸಂಶೋಧನ ಅವಧಿಯಲ್ಲಿ ಕಂಡುಕೊಂಡ ಅನುಭವಗಳು ಮತ್ತು ಕಲಿಕೆಗಳನ್ನು ಇದು ಕ್ರಮಬದ್ಧವಾಗಿ ಪ್ರತಿನಿಧಿಸುತ್ತದೆ.

Item Type: Article
Discipline: Teachers - Education
Programme: University Publications > Learning Curve
Title(English): Book Review: The Reflective Teacher - Case Studies of Action Research by Neeraja Raghavan; Orient Black Swan Chennai (2016), xii, 254 pages, INR 270.00
Creators(English): A Review by Gururaj K
Publisher: Azim Premji University
Journal or Publication Title(English): Azim Premji University Learning Curve
Contributors: Translator: Sahana Hegde; Reviewer: Janardhana C S
URI: http://anuvadasampada.azimpremjiuniversity.edu.in/id/eprint/2317
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.