Advanced Search
Welcome to Anuvada Sampada Repository

ಸಾರ್ವತ್ರಿಕ ಶಿಕ್ಷಕರ ಗುರುತು ಇದೆಯೇ? ಒಂದು ವಿಭಿನ್ನ ಪ್ರಸ್ತಾಪ

ಶ್ರೀಹರಿ, ಗೌರಿ (2020) ಸಾರ್ವತ್ರಿಕ ಶಿಕ್ಷಕರ ಗುರುತು ಇದೆಯೇ? ಒಂದು ವಿಭಿನ್ನ ಪ್ರಸ್ತಾಪ In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 177-189.

[img] Fulltext Document
ಸಾರ್ವತ್ರಿಕ ಶಿಕ್ಷಕರ ಗುರುತು ಇದೆಯೇ ಒಂದು ವಿಭಿನ್ನ ಪ್ರಸ್ತಾಪ.pdf

Download (288kB)

Introduction

ವಿದ್ಯಾರ್ಥಿಯನ್ನು ಸಮಗ್ರ ಮಾನವನನ್ನಾಗಿ ರೂಪಿಸುವುದೇ ಶಿಕ್ಷಣದ ಗುರಿಯಾಗಿದೆ. ಈ ನೆಲೆಯಲ್ಲಿ ನೋಡಿದಾಗ ಒಬ್ಬ ಶಿಕ್ಷಕ ಅಪೇಕ್ಷಿತ ಮಾನವನ ಪರಿಕಲ್ಪನೆಯ ಅರಿವನ್ನು ಹೊಂದಬೇಕಾಗಿದ್ದು ಅದನ್ನು ಅರಿಯುವ ಪ್ರಕ್ರಿಯೆಯಲ್ಲಿ ತನ್ನನ್ನೇ ತಾನು ರೂಪಿಸಿಕೊಳ್ಳಬೇಕಾಗಿದೆ. ಮಾನವನಿಗೂ ಅಸ್ತಿತ್ವದಲ್ಲಿರುವ ಇತರ ಜೀವಿಗಳಿಗೂ ಇರುವ ಸಂಬಂಧಗಳನ್ನು ಗಟ್ಟಿಗೊಳಿಸಲು ಪೂರಕವಾದ ಸ್ವ-ಅರಿವು ಮತ್ತು ಸ್ವಯಂ ಪರಿವೀಕ್ಷಣೆಯನ್ನು ಒಳಗೊಂಡ ಸಾರ್ವತ್ರಿಕ ಗುರುತನ್ನು ಶಿಕ್ಷಕ ಬೆಳೆಸಿಕೊಳ್ಳಬೇಕೆಂಬ ಆಶಯ ಈ ಲೇಖನದ್ದಾಗಿದೆ. ಸ್ವ-ಅರಿವನ್ನು ಬೆಳೆಸಿಕೊಂಡಿರುವ ಶಿಕ್ಷಕ ವಿದ್ಯಾರ್ಥಿಗಳಲ್ಲಿ ಹುದುಗಿರುವ ಅಂತಃಸತ್ವವನ್ನು ಬೆಳೆಸುವ ಮೂಲಕ ಸಾಮರಸ್ಯದ ಬದುಕಿಗೆ ಅಣಿಗೊಳಿಸುವುದು ಸಾಧ್ಯವಾಗುತ್ತದೆ ಎಂಬ ಧ್ವನಿ ಇಲ್ಲಿ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರ ಬೆಳವಣಿಗೆಗೆ ಪೂರಕವಾಗುವಂತಹ ವೃತ್ತಿಪರ ಬೆಳವಣಿಗೆಯ ಅವಕಾಶಗಳನ್ನೊಳಗೊಂಡ ಚೌಕಟ್ಟನ್ನು ಇದು ಒದಗಿಸುತ್ತದೆ

Item Type: Book Section
Discipline: Education
Programme: Collaborative Publications > Seminar Readers
Publisher: Azim Premji University
URI: http://anuvadasampada.azimpremjiuniversity.edu.in/id/eprint/2326
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.