Advanced Search
Welcome to Anuvada Sampada Repository

ಬಹುಭಾಷಾ ತರಗತಿಗಳಲ್ಲಿ ಆರಂಭಿಕ ಭಾಷಾ ಬೋಧನೆ

ರಾಮಾಪೂರ, ಡಾ.ಲಿಂಗರಾಜ ಬಹುಭಾಷಾ ತರಗತಿಗಳಲ್ಲಿ ಆರಂಭಿಕ ಭಾಷಾ ಬೋಧನೆ In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ಬಹುಭಾಷಾ ತರಗತಿಗಳಲ್ಲಿ ಆರಂಭಿಕ ಭಾಷಾ ಬೋಧನೆ.pdf

Download (311kB)

Introduction

ಈ ಲೇಖನದಲ್ಲಿ ಬೇರೆ ಮಾತೃಭಾಷೆಯ ಮಕ್ಕಳಿಗೆ ಭಾಷಾ ಬೋಧನೆಯ ಸವಾಲುಗಳು ಹಾಗು ಅದಕ್ಕಿರುವ ಪರಿಹಾರದ ಸಾಧ್ಯತೆಗಳನ್ನು ಚರ್ಚಿಸಲಾಗಿದೆ ; ಮಗುವೊಂದರ ಮನೆಯ ಭಾಷೆ ಹಾಗು ಶಾಲೆಯ ಬೋಧನೆಯ ಭಾಷೆ ಬೇರೆ ಬೇರೆಯಾದಾಗ ಅದರ ಭಾಷಾ ಕಲಿಕೆ ಕುಂಠಿತಗೊಳ್ಳುತ್ತದೆ . ಇಂತಹ ಸನ್ನಿವೇಶಗಳಲ್ಲಿ ಭಾಷಾ ಶಿಕ್ಷಕರು ಅನೇಕ ಸವಾಲುಗಳನ್ನೆದುರಿಸಬೇಕಾಗಿ ಬರುತ್ತದೆ . ಮಕ್ಕಳು ಓದು ಬರಹದಲ್ಲಿ ಆಸಕ್ತಿ ಕಳೆದುಕೊಳ್ಳುವ ಅಪಾಯವಿರುತ್ತದೆ . ಅದಕ್ಕೆ ಪರಿಹಾರವಾಗಿ ಲೇಖಕರು ಸಂಶೋಧನೆಗಳನ್ನು ಆಧಾರವಾಗಿ ಇಟ್ಟುಕೊಂಡು ಮಾತೃಭಾಷೆಯ ಮೂಲಕ ಶಾಲೆಯ ಭಾಷೆಯನ್ನು ಕಲಿಸುವ ಪರಿಹಾರ ಮುಂದಿಡುತ್ತಾರೆ . ಅದನ್ನು ಶಾಲೆಯಲ್ಲಿ ಪ್ರಯೋಗಿಸಿ ಸಕಾರಾತ್ಮಕ ಫಲಿತಾಂಶ ಕಂಡುಬಂದಿದ್ದನ್ನು ದಾಖಲಿಸುತ್ತಾರೆ . ತ್ರಿಭಾಷಾ ಸೂತ್ರದ ಹಿನ್ನೆಲೆಯಲ್ಲಿ ಬಹುಭಾಷಿಕತೆಯನ್ನು ಅಳವಡಿಸುವ ನಿಟ್ಟಿನಲ್ಲಿ ಈ ಲೇಖನ ಹಲವಾರು ಪ್ರಯೋಜನಕಾರಿ ಅಂಶಗಳನ್ನು ಹೊರಚೆಲ್ಲುತ್ತದೆ .

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Dr.Lingaraj Ramapur
URI: http://anuvadasampada.azimpremjiuniversity.edu.in/id/eprint/2345
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.