Advanced Search
Welcome to Anuvada Sampada Repository

ಮಾತೃಭಾಷಾ ಶಿಕ್ಷಣ- ಅದರ ಬೋಧನಾಕ್ರಮದ ಪರಿಣಾಮಗಳನ್ನು ಅವಲೋಕನ

ಲಕ್ಷ್ಮೀನಾರಾಯಣ್, ದೇವಕಿ ಮಾತೃಭಾಷಾ ಶಿಕ್ಷಣ- ಅದರ ಬೋಧನಾಕ್ರಮದ ಪರಿಣಾಮಗಳನ್ನು ಅವಲೋಕನ In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ಮಾತೃಭಾಷಾ ಶಿಕ್ಷಣ- ಅದರ ಬೋಧನಾಕ್ರಮದ ಪರಿಣಾಮಗಳನ್ನು ಅವಲೋಕನ.pdf

Download (498kB)

Introduction

ಮಾತೃಭಾಷೆಯಲ್ಲಿ ಶಿಕ್ಷಣ ನೀಡುವುದರ ಔತ್ತಮ್ಯದ ಬಗ್ಗೆ ಈಗಾಗಲೇ ಹಲವಾರು ಅಧ್ಯಯನಗಳು ಜಗತ್ತಿನಾದ್ಯಂತ ನಡೆದಿವೆ . ಆದರೆ ಬರೀ ಮಾತೃಭಾಷೆಯಲ್ಲಿ ಕಲಿಸಿದರಷ್ಟೇ ಸಾಕಾಗುವುದಿಲ್ಲ , ಅದಕ್ಕೆ ತಕ್ಕ ಬೋಧನಾ ಕ್ರಮ ಹಾಗೂ ಬೋಧನಾ ಪರಿಕರಗಳೂ ಇದ್ದರೆ ಮಾತ್ರ ಅದು ಪರಿಣಾಮಕಾರೀ ಬೋಧನಾ ವಿಧಾನ ಎನಿಸಿಕೊಳ್ಳುತ್ತದೆ ಎಂಬುದೇ ಈ ಲೇಖನದ ತಿರುಳು . ಹಲವಾರು ಅಧ್ಯಯನಗಳ ಫಲಿತಾಂಶಗಳನ್ನಿಟ್ಟುಕೊಂಡು ಲೇಖಕರು ಹೇಗೆ ಸರಿಯಾದ ಬೋಧನಾ ವಿಧಾನವಿಲ್ಲದೆ ಹೋದಾಗ ಒಳ್ಳೆಯ ಆಶಯದ ಮಾತೃಭಾಷಾ ಶಿಕ್ಷಣ ಹೇಗೆ ಪರಿಣಾಮ ಬೀರುವುದರಲ್ಲಿ ಸೋಲುತ್ತದೆ ಎಂಬುದನ್ನು ದೃಷ್ಟಾಂತ ಮಾಡಿ ತೋರಿಸಲಾಗುತ್ತದೆ . ಮಾತೃಭಾಷಾ ಶಿಕ್ಷಣದಲ್ಲಿ ಕೆಲವು ವಿಷಯಗಳನ್ನು ಹೇಗೆ ಪ್ರಶ್ನಿಸದೆ ಒಪ್ಪಿಕೊಳ್ಳಲಾಗುತ್ತದೆ , ಹೇಗೆ ಕೆಲವು ಸಿದ್ಧಮಾದರಿಗಳ ಚೌಕಟ್ಟನ್ನು ಮೀರಲು ಆಗದೆ ಮಾತೃಭಾಷಾ ಶಿಕ್ಷಣದ ಮೂಲ ಆಶಯವನ್ನು ಕಡೆಗಣಿಸಲಾಗುತ್ತದೆ ಎಂಬುದನ್ನು ವಿವರಿಸುತ್ತದೆ . ಹಾಗು ಮಾತೃ ಭಾಷಾ ಶಿಕ್ಷಣ ಸಫಲವಾಗುವಲ್ಲಿ ಪರಿಣಾಮಕಾರಿ ಬಿಧಾನಾ ವಿಧಾನದ ಪಾತ್ರವೇನು ಎಂಬುದನ್ನು ದೃಷ್ಟಾಂತಗಳ ಮೂಲಕ ವಿವರಿಸಲಾಗಿದೆ .

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Devaki Lakshminarayan
URI: http://anuvadasampada.azimpremjiuniversity.edu.in/id/eprint/2350
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.