Advanced Search
Welcome to Anuvada Sampada Repository

ಬೋಧನೆ ಕುರಿತ ಸಮಗ್ರ ದೃಷ್ಟಿಕೋನ - ಶಿಕ್ಷಕರ ಶಿಕ್ಷಣದ ಪಾತ್ರ

ಕಾಂತೇಟಿ, "ಶಿವಶಂಕರ್ and ಮಂಜುನಾಥ್, ಎಸ್. ವಿ. " (2020) ಬೋಧನೆ ಕುರಿತ ಸಮಗ್ರ ದೃಷ್ಟಿಕೋನ - ಶಿಕ್ಷಕರ ಶಿಕ್ಷಣದ ಪಾತ್ರ In: ಶಾಲಾ ಶಿಕ್ಷಣ ಮತ್ತು ಶಿಕ್ಷಕರು : ಸಮಕಾಲೀನ ಸಂವಾದ. Azim Premji University, pp. 247-264.

[img] Fulltext Document
ಬೋಧನೆ ಕುರಿತ ಸಮಗ್ರ ದೃಷ್ಟಿಕೋನ - ಶಿಕ್ಷಕರ ಶಿಕ್ಷಣದ ಪಾತ್ರ.pdf

Download (262kB)

Introduction

"ಉತ್ತಮ ಶಿಕ್ಷಕರಾಗಬೇಕಾದರೆ ಭೋದನೆಯ ಬಗ್ಗೆ ಸಮಗ್ರ ಪರಿಕಲ್ಪನೆಯನ್ನು ಹೊಂದಿರಬೇಕಾಗುತ್ತದೆ. ಯಾವ ಉದ್ದೇಶಕ್ಕಾಗಿ ಕಲಿಸಬೇಕು? ಯಾವ ವಿಷಯವನ್ನು ಯಾವ ಹಂತದಲ್ಲಿ ಕಲಿಸಬೇಕು? ಅದನ್ನು ಕಲಿಸುವ ವಿಧಾನಗಳಾವವು? ಕಲಿಕಾರ್ಥಿಗಳ ಸಾಮಾಜಿಕ-ಆರ್ಥಿಕ ಹಿನ್ನೆಲೆ ಯಾವುದು? ಬೋಧನೆಯನ್ನು ಪ್ರಭಾವಿಸುವ ಇನ್ನಿತರ ಅಂಶಗಳಾವುವು? ಶಿಕ್ಷಕ-ವಿದ್ಯಾರ್ಥಿ ಸಂಬಂಧದ ಸ್ವರೂಪ ಹೇಗಿರಬೇಕು? ಈ ಎಲ್ಲ ಅಂಶಗಳ ನಡುವೆ ಪರಸ್ಪರ ಸಂಬಂಧವಿದೆಯೇ? ಎನ್ನುವುದನ್ನು ಈ ಲೇಖನ ವಿವಿಧ ಶೈಕ್ಷಣಿಕ ತಜ್ಞರ ಸಾಹಿತ್ಯಾವಲೋಕನದ ಮೂಲಕ ಪರಿಶೋಧಿಸುತ್ತದೆ. ಅಲ್ಲದೆ ಶಿಕ್ಷಣದ ಗುರಿಗಳನ್ನು ಈಡೇರಿಸದ ಬೋಧನಾ ಸಂದರ್ಭಗಳನ್ನು ಕೂಡ ವಿಶ್ಲೇಷಿಸುತ್ತದೆ. ಇಂತಹ ಸಮಗ್ರ ದೃಷ್ಟಿಕೋನವನ್ನು ಶಿಕ್ಷಕರಲ್ಲಿ ಬೆಳೆಸಬೇಕಾದರೆ ಶಿಕ್ಷಕ ಶಿಕ್ಷಣ ಸಂಸ್ಥೆಗಳು ವಹಿಸಬೇಕಾದ ಪಾತ್ರದ ಕುರಿತೂ ಗಮನ ಕೇಂದ್ರೀಕರಿಸುತ್ತದೆ."

Item Type: Book Section
Discipline: Education
Programme: Collaborative Publications > Seminar Readers
Publisher: Azim Premji University
URI: http://anuvadasampada.azimpremjiuniversity.edu.in/id/eprint/2351
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.