Advanced Search
Welcome to Anuvada Sampada Repository

ಉನ್ನತ ಪ್ರಾಥಮಿಕ ಹಂತದಲ್ಲಿ ಭಾಷೆ ಮತ್ತು ಇತರೆ ವಿಷಯಗಳು

ದೀವಾನ, ಹೃದಯಕಾಂತ ಉನ್ನತ ಪ್ರಾಥಮಿಕ ಹಂತದಲ್ಲಿ ಭಾಷೆ ಮತ್ತು ಇತರೆ ವಿಷಯಗಳು In: Seminar on Language and Language Education, 10-11 July 2019, Vijayapura. (Unpublished)

[img] Fulltext Document
ಉನ್ನತ ಪ್ರಾಥಮಿಕ ಹಂತದಲ್ಲಿ ಭಾಷೆ ಮತ್ತು ಇತರೆ ವಿಷಯಗಳು.pdf

Download (124kB)

Introduction

ಪ್ರಾಥಮಿಕ ಹಂತದಲ್ಲಿ ಎಲ್ಲ ವಿಷಯಗಳ ಮೂಲ ಆಧಾರ ಭಾಷೆಯೇ ಆಗಿರುತ್ತದೆ . ಭಾಷೆಗೂ ಆ ನಿರ್ದಿಷ್ಟ ವಿಷಯದ ಬಗ್ಗೆ ಆಲೋಚಿಸಿ , ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವುದಕ್ಕೂ ಸಂಬಂಧವಿದೆ ಎಂಬುದನ್ನು ಈ ಲೇಖನ ವಿವರವಾಗಿ ಚರ್ಚಿಸುತ್ತದೆ ; ಪರಿಕಲ್ಪನೆಗಳನ್ನು ಸರಿಯಾಗಿ ಗ್ರಹಿಸಿ ಅರ್ಥ ಮಾಡಿಕೊಳ್ಳುವಲ್ಲಿ , ಮಕ್ಕಳ ಸಮಸ್ಯೆ ಪರಿಹಾರ ಸಾಮರ್ಥ್ಯದ ಕೌಶಲದ ಬೆಳವಣಿಗೆ ಇದೆ ಎಂಬುದನ್ನು ವಿವರಿಸುತ್ತದೆ . ಇದು ಸುಲಭವಾದಾಗ ಮಕ್ಕಳ ತಾರ್ಕಿಕ ವಿಚಾರಶಕ್ತಿ , ಒಂದು ವಿಚಾರದ ತಾರ್ಕಿಕ ಕ್ರಮಬದ್ಧತೆಯ ಬಗೆಗಿನ ಅರಿವು ಬೆಳೆಯುತ್ತದೆ. ಅಲ್ಲದೆ ಸಮರ್ಥ ಅಭಿವ್ಯಕ್ತಿ , ಕಾರ್ಯಕಾರಣ ಸಂಬಂಧದ ತಿಳುವಳಿಕೆಯ ಬಲದಿಂದ ನೂತನ ಜ್ಞಾನದವರೆಗೆ ತಲುಪಲು ಸಾಧ್ಯವಾಗುತ್ತದೆ ಎಂಬುದು ಲೇಖಕರ ಅಭಿಮತವಾಗಿದೆ . ಸರಿಯಾದ ಪಠ್ಯಕ್ರಮದ ಜೊತೆ ಸೂಕ್ತ ಭಾಷಾಜ್ಞಾನದಿಂದ ಮಕ್ಕಳ ನೈತಿಕ ಮೌಲ್ಯ ಹೇಗೆ ವಿಕಸಿತಗೊಳ್ಳುತ್ತದೆ , ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಗಳ ಬಗ್ಗೆ ಒಂದು ರೀತಿಯ ಸಹೃದಯ ದೃಷ್ಟಿಕೋನ ಬೆಳೆಯುತ್ತದೆ ಎಂಬ ವಿಷಯವನ್ನು ಲೇಖಕರು ಪ್ರಸ್ತುತ ಲೇಖನದಲ್ಲಿ ಪ್ರತಿಪಾದಿಸುತ್ತಾರೆ .

Item Type: Conference or Workshop Item (Paper)
Discipline: Education
Programme: Collaborative Publications > Seminar Readers
Creators(English): Hriday kant Dewan
URI: http://anuvadasampada.azimpremjiuniversity.edu.in/id/eprint/2352
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.