ಭಾರತದಲ್ಲಿ ಗುತ್ತಿ ಶಿಕ್ಷಕರು
ಬೆಟಿಲ್ಲೀ, ತಾರಾ and ರಾಮಚಂದ್ರನ್, ವಿಮಲ (2016) ಭಾರತದಲ್ಲಿ ಗುತ್ತಿ ಶಿಕ್ಷಕರು ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ, 25. pp. 40-47. ISSN (Print) - 0012-9976 | (Online) - 2349-8846
![]() |
Fulltext Document
Contract Teachers in India`.pdf Download (652kB) |
Introduction
ಸಾಧಾರಣ ಗುತ್ತಿಗೆ ಶಿಕ್ಷಕರ ವ್ಯಕ್ತಿಚಿತ್ರವು ಖಾಯಂ ಶಿಕ್ಷಕರಿಗಿಂತ ಎಷ್ಟರಮಟ್ಟಿಗೆ ಭಿನ್ನವಾಗಿದೆ; ರಾಜ್ಯಗಳಾದ್ಯಂತ ಗುತ್ತಿಗೆ ಶಿಕ್ಷಕರ ನೇಮಕಾತಿ ಪದ್ಧತಿಯ ವ್ಯಾಪ್ತಿ, ಗುತ್ತಿಗೆ ಶಿಕ್ಷಕರನ್ನು ಬಳಸಿಕೊಂಡು ಮಕ್ಕಳ ದಾಖಲಾತಿಯನ್ನು ಹೆಚ್ಚಿಸುವ ಗುರಿ ತಲಪುವಲ್ಲಿ ರಾಜ್ಯಗಳು ಎದುರಿಸಿದ ಸವಾಲುಗಳು ಹಾಗೂ ಗುತ್ತಿಗೆ ಶಿಕ್ಷಕರ ನೇಮಕಾತಿ ಪದ್ಧತಿಯು ಊರ್ಜಿತವಾಗಬಹುದೆ ಎಂಬ ಅಂಶಗಳನ್ನು ಈ ಲೇಖನದಲ್ಲಿ ಪರಿಶೀಲಿಸಲಾಗಿದೆ. ಕಳೆದ ೧೫-೨೦ ವರ್ಷಗಳಿಂದ ಸರ್ಕಾರ ಮತ್ತು ಗುತ್ತಿಗೆ ಶಿಕ್ಷಕರ ನಡುವಿನ ಸಂಬ೦ಧವು ಕಳವಳಕಾರಿಯಾಗಿದೆ. ಈ ಶಿಕ್ಷಕರು, ತಮ್ಮ ಕಡಿಮೆ ವೇತನ ಮತ್ತು ಉದ್ಯೋಗ ಅಭದ್ರತೆಯನ್ನು ಕುರಿತ ದೂರುಗಳೊಂದಿಗೆ ಸರ್ಕಾರಕ್ಕೆ ಸಾರ್ವಜನಿಕವಾಗಿ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರಗಳು ಶಿಕ್ಷಕರ ಹುದ್ದೆಗಳನ್ನು ಭರ್ತಿಮಾಡುವ ಬಗ್ಗೆ ಎಚ್ಚರಿಕೆಯಿಂದ ಆಲೋಚಿಸತಕ್ಕದ್ದು.
Item Type: | Article |
---|---|
Discipline: | Political Economy of Education |
Programme: | Postgraduate Programmes > MA in Education |
Title(English): | Contract teachers in India |
Creators(English): | Béteille, T., & Ramachandran, V. |
Publisher: | Economic and Political Weekly |
Journal or Publication Title(English): | Economic and Political Weekly |
Contributors: | Translator: Kempe Gowda; Reviewer: Prabhakar Shishila; Copy Editor: Shailaja G P |
URI: | http://anuvadasampada.azimpremjiuniversity.edu.in/id/eprint/2374 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.