Advanced Search
Welcome to Anuvada Sampada Repository

ಸುಧಾ ರಾಜಮಣಿ ಅವರೊಂದಿಗೆ ಸಂದರ್ಶನ

ಸಂಪಾದಕರು, (2022) ಸುಧಾ ರಾಜಮಣಿ ಅವರೊಂದಿಗೆ ಸಂದರ್ಶನ ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ (4). 36 -41.

[img] Fulltext Document
Interview With Sudha Rajamani.pdf

Download (499kB)

Introduction

ಸುಧಾ ರಾಜಮಣಿಯವರು ಪೂನಾದಲ್ಲಿರುವ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (Indian Institute of Science Education and Research (IISER) ಸಹಾಯಕ ಪ್ರಾಧ್ಯಾಪಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ಸಂಶೋಧನಾ ಕ್ಷೇತ್ರ ಖಗೋಲ ಜೀವವಿಜ್ಞಾನ (Astrobiology). ಜೈವಿಕಪೂರ್ವ ಭೂಮಿಯಲ್ಲಿ ಯಾವ ರೀತಿಯ, ವಿದ್ಯಮಾನಗಳ ಸರಣಿಯು ನಡೆದು ಆರಂಭದ ಜೀವಿಗಳು ಹುಟ್ಟಿದವು, ಅವು ಹೇಗೆ ವಿಕಾಸವಾದವು ಎಂದು ಒಳಹೊಕ್ಕು ಸೂಕ್ಷ್ಮವಾಗಿ ಪರೀಕ್ಷಿಸುವತ್ತ ತಮ್ಮ ಸಂಶೋಧನೆಯನ್ನು ಕೇಂದ್ರೀಕರಿಸಿದ್ದಾರೆ. ರಿತಿಕಾ ಸೂದ್ ಅವರು ನಡೆಸಿದ ಸಂದರ್ಶನದಲ್ಲಿ ಸುಧಾ ರಾಜಮಣಿಯವರು ಒಬ್ಬ ವಿಜ್ಞಾನಿಯ ಜೀವನದ ಒಳನೋಟಗಳನ್ನು ಮತ್ತು ಅನುಭವಗಳನ್ನು ಹಂಚಿಕೊಂಡಿದ್ದಾರೆ.

Item Type: Article
Discipline: Science Education
Programme: University Publications > i wonder...
Title(English): Interview With Sudha Rajamani
Publisher: Azim Premji University
Journal or Publication Title(English): i wonder Rediscovering School Science
Contributors: Translator: Ghanashyama; Reviewer:Gayathri Murthy K
Related URLs:
URI: http://anuvadasampada.azimpremjiuniversity.edu.in/id/eprint/2429
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.