ಸಾರ್ವಜನಿಕ ಕುಂದುಕೊರತೆಗಳಿಗೆ ಸಾರ್ವಜನಿಕ ಪರಿಹಾರದ ಹಾರೈಕೆ
ದಾರ್, ಮಾನಬಿ ಮಜುಮ್ and ರಾಣಾ, ಕುಮಾರ್ ಸಾರ್ವಜನಿಕ ಕುಂದುಕೊರತೆಗಳಿಗೆ ಸಾರ್ವಜನಿಕ ಪರಿಹಾರದ ಹಾರೈಕೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. (Unpublished)
![]() |
Fulltext Document
Aspiring Public Solutions to Public Deficiencies.pdf Available under License Creative Commons Attribution Non-commercial Share Alike. Download (105kB) |
Introduction
ಈ ಲೇಖನದಲ್ಲಿ "ಶಾಲಾ ಆರೋಗ್ಯ ಮತ್ತು ಶಾಲಾ ಆರೋಗ್ಯ" ವಿಷಯದ ಕುರಿತು ಆಯೋಜಿಸಲಾದ ಕಾರ್ಯಾಗಾರದ ಅನುಭವಗಳನ್ನು ಹಂಚಿಕೊಳ್ಳಲಾಗಿದೆ. ಅದೇ ಸಮಯದಲ್ಲಿ ರಚನಾತ್ಮಕ ಸಾಮಾಜಿಕ ಕಾರಣಗಳಿಗಾಗಿ ಸಾಮೂಹಿಕ ಪ್ರಯತ್ನಗಳನ್ನು ಮಾಡಲು ಸಾಧ್ಯವಿದೆ ಎಂದು ಒತ್ತಿಹೇಳುತ್ತದೆ. ಈ ಪ್ರಯತ್ನಗಳು ಸ್ಥಳೀಯ/ಸೀಮಿತವಾಗಿರಬಹುದು. ಒಟ್ಟಿಗೆ ಪರಿಹಾರಗಳನ್ನು ಕಂಡುಹಿಡಿಯುವುದು ಸ್ವತಃ ಒಂದು ಸಂಪನ್ಮೂಲವಾಗಿದೆ. ಇದರ ಮೂಲಕ ಜನರು ಸಂಪರ್ಕಿಸುತ್ತಾರೆ, ಕಲಿಯುತ್ತಾರೆ ಮತ್ತು ಒಟ್ಟಿಗೆ ಕೆಲಸ ಮಾಡುತ್ತಾರೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Aspiring Public Solutions to Public Deficiencies |
Creators(English): | Manabi Majumdar and Kumar Rana |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Sahana Hegde; Reviewer: Janardhana C S |
URI: | http://anuvadasampada.azimpremjiuniversity.edu.in/id/eprint/2450 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.