Advanced Search
Welcome to Anuvada Sampada Repository

ಮಾಧ್ಯಮಿಕ ಶಾಲೆಗಾಗಿ ಸಮಸ್ಯೆಗಳು

ಟಿಟಸ್, ಸ್ನೇಹ and ಆರ್‌, ಆತ್ಮಾರಾಮನ್‌ (2022) ಮಾಧ್ಯಮಿಕ ಶಾಲೆಗಾಗಿ ಸಮಸ್ಯೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಅಟ್‌ ರೈಟ್‌ ಆ್ಯಂಗಲ್ಸ್ (1). pp. 70-72.

[img] Fulltext Document
Problems for the Middle School.pdf

Download (2MB)

Introduction

ನಾಲ್ಕು ಆಸಕ್ತಿಕರ ಸಮಸ್ಯೆಗಳನ್ನು ನೀಡಲಾಗಿದೆ. ಇವುಗಳಲ್ಲಿ ಮೂರನ್ನು Mathematical Circles ಎನ್ನುವ ಕೃತಿಯಿಂದ ಆಯ್ದುಕೊಳ್ಳಲಾಗಿದೆ ಹಾಗೂ ಒಂದನ್ನು nrich ಅವರ website ಇಂದ ಆಯ್ದುಕೊಳ್ಳಲಾಗಿದೆ. ಈ ನಾಲ್ಕೂ ಸಮಸ್ಯೆಗಳು ಸಂಖ್ಯೆಗಳ ಗುಣಗಳಿಗೆ ಸಂಬಂಧಪಟ್ಟದ್ದಾಗಿವೆ. ಮೊದಲ ಮೂರರ ಪರಿಹಾರಗಳನ್ನು ವಿಸ್ತೃತವಾಗಿ ಚರ್ಚಿಸಲಾಗಿದೆ. ಕೆಲವು ಪರಿಹಾರಗಳಲ್ಲಿ ಶಿಕ್ಷಕರಿಗೆ ಟಿಪ್ಪಣಿಗಳನ್ನು ನೀಡಲಾಗಿದೆ. ಕಡೆಯಲ್ಲಿ ಶಿಕ್ಷಕರು ಇಲ್ಲಿ ನೀಡಲಾಗಿರುವ ಸಮಸ್ಯೆಗಳಲ್ಲಿ ಬಳಸಲಾಗಿರುವ ಸಮಸ್ಯೆಯನ್ನು ಬಗೆಹರಿಸುವ ತಂತ್ರಗಳನ್ನು ಚರ್ಚಿಸುತ್ತಾರೆ.

Item Type: Article
Discipline: Maths Education
Programme: University Publications > At Right Angles
Title(English): Problems for the middle school
Creators(English): Sneha Titus & Athmaraman R
Publisher: Azim Premji University
Journal or Publication Title(English): Azim Premji University At Right Angles
Contributors: Translator: N Ramanath; Reviewer: Madhukara S Putty
Related URLs:
URI: http://anuvadasampada.azimpremjiuniversity.edu.in/id/eprint/2454
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.