ವರದೇನಹಳ್ಳಿಯ ಶಾಲಾ ಮಕ್ಕಳೊಂದಿಗೆ ನಮ್ಮ ಅನುಭವ
ಮುಕುಂದ, ಕಮಲಾ ವಿ. (2006) ವರದೇನಹಳ್ಳಿಯ ಶಾಲಾ ಮಕ್ಕಳೊಂದಿಗೆ ನಮ್ಮ ಅನುಭವ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. (Unpublished)
![]() |
Fulltext Document
Experiences with the Varadenahalli School Children.pdf Available under License Creative Commons Attribution Non-commercial Share Alike. Download (120kB) |
Introduction
ಸಿಎಫ್ಎಲ್ ಮೂಲಕ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮತ್ತು ಸಿಎಫ್ಎಲ್ ವಿದ್ಯಾರ್ಥಿಗಳೊಂದಿಗೆ ನಡೆಸಿದ ಕಾರ್ಯಯೋಜನೆಯ ಅನುಭವಗಳನ್ನು ಲೇಖಕರು ಈ ಲೇಖನದಲ್ಲಿ ಹಂಚಿಕೊಂಡಿದ್ದಾರೆ. ವರದೇನಹಳ್ಳಿ ಶಾಲೆಯ ಅಸಂಘಟಿತ ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಾ ಲೇಖಕಿ ಮಕ್ಕಳ ಪ್ರೀತಿ ಮತ್ತು ವಿಶ್ವಾಸವನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಮಕ್ಕಳು ಸ್ವತಂತ್ರವಾಗಿ ಯೋಚಿಸುವುದು, ಅಭಿವ್ಯಕ್ತಿಸುವುದು ಮತ್ತು ಸೃಜನಶೀಲತೆಯನ್ನು ಪೋಷಿಸುವ ಅವಕಾಶಗಳನ್ನು ನೀಡಬೇಕಾದ ಅಗತ್ಯವನ್ನು ಇಲ್ಲಿ ಹೇಳಲಾಗಿದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Experiences with the Varadenahalli School Children |
Creators(English): | Kamala V Mukunda |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Rama MN; Reviewer: Janardhana C S |
URI: | http://anuvadasampada.azimpremjiuniversity.edu.in/id/eprint/2467 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.