Advanced Search
Welcome to Anuvada Sampada Repository

ಉದ್ದದ ಅಳತೆ: ಮಕ್ಕಳು ಅದನ್ನು ಹೇಗೆ ಕಲಿಯುತ್ತಾರೆ?

ಸೌಮ್ಯ, ಎನ್. ಉದ್ದದ ಅಳತೆ: ಮಕ್ಕಳು ಅದನ್ನು ಹೇಗೆ ಕಲಿಯುತ್ತಾರೆ? In: ಗಣಿತ ಶಿಕ್ಷಣ: ಅಭ್ಯಾಸಗಳು, ನಿರೀಕ್ಷೆಗಳು ಮತ್ತು ಸವಾಲುಗಳು, 21-23 Dec 2021, Davangere. (Unpublished)

[img] Fulltext Document
ಉದ್ದದ ಅಳತೆ ಮಕ್ಕಳು ಅದನ್ನು ಹೇಗೆ ಕಲಿಯುತ್ತಾರೆ.pdf

Download (509kB)

Introduction

ಲೇಖಕರು ಮಕ್ಕಳಿಗೆ ಉದ್ದದ ಅಳತೆ ಮಾಡುವುದನ್ನು ಕಲಿಸಲು ತಮ್ಮದೇ ಆದ ಕೆಲವು ಚಟುವಟಿಕೆಗಳನ್ನು ಮತ್ತು ಕಾರ್ಯಹಾಳೆಯನ್ನು ರೂಪಿಸಿದ್ದಾರೆ. ಅಲ್ಲದೇ, ವಿಶ್ವದ ಇತರ ಭಾಗಗಳಲ್ಲಿನ ಇನ್ನಿತರ ಅಧ್ಯಯನಗಳು ಮತ್ತುಅವರ ಮಾರ್ಗದರ್ಶಕರ ಬೆಂಬಲದ ಆಧಾರದ ಮೇಲೆ ಉದ್ದದ ಅಳತೆಯನ್ನು ಬೋಧಿಸುವ ಅವರದ್ದೇ ಪಠ್ಯಕ್ರಮವನ್ನೂ ರೂಪಿಸಿದ್ದಾರೆ. ಅವರು ಸರ್ಕಾರಿ ಪ್ರಾಥಮಿಕ ಶಾಲೆಯೊಂದನ್ನು ಆಯ್ಕೆಮಾಡಿಕೊಂಡು ಈ ನಿಟ್ಟಿನಲ್ಲಿ ನಡೆಸಿದ ಒಂದು ಪ್ರಯೋಗದ ವಿವರಣೆ ಇಲ್ಲಿದೆ. ಪ್ರಯೋಗವನ್ನು ಯಾವ ರೀತಿ ನಡೆಸಲಾಯಿತು, ಅಗತ್ಯಕ್ಕೆ ತಕ್ಕಂತೆ ಹೊಸ ಹೊಸ ವಿಧಾನಗಳನ್ನು ನಡುವೆ ಹೇಗೆ ಸೇರಿಸಿಕೊಳ್ಳಲಾಗುತ್ತಿತ್ತು, ವಿದ್ಯಾರ್ಥಿಗಳ ಪ್ರತಿಸ್ಪಂದನೆ ಹೇಗಿತ್ತು, ಉದ್ದವನ್ನು ಒಳಗೊಂಡ ವಿವಿಧ ಕಾರ್ಯಾಚರಣೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.

Item Type: Conference or Workshop Item (Paper)
Discipline: Maths Education
Programme: Collaborative Publications > Seminar Readers
URI: http://anuvadasampada.azimpremjiuniversity.edu.in/id/eprint/2589
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.