Advanced Search
Welcome to Anuvada Sampada Repository

ಅನುಸರಣೆ : ಒಂದು ತುಲನಾತ್ಮಕ ಆಧಾರ

ಅಮಿತಾಯ್, ಎಟ್ಜಿಯೋನಿ (1961) ಅನುಸರಣೆ : ಒಂದು ತುಲನಾತ್ಮಕ ಆಧಾರ In: ಶಕ್ತಿ, ಒಳಗೊಳ್ಳುವಿಕೆ ಮತ್ತು ಅವುಗಳ ಪರಸ್ಪರ ಸಂಬಂಧಗಳ ಮೇಲೆ ಸಂಕೀರ್ಣ ಸಂಸ್ಥೆಗಳ ತುಲನಾತ್ಮಕ ವಿಶ್ಲೇಷಣೆ. Free press of Glencoe,Inc, pp. 3-22. ISBN 0029096502, 9780029096505

[img] Fulltext Document
Compliance as a comparitive base final.pdf

Download (585kB)

Introduction

ಅನುಸರಣೆ ಸಂಬಂಧಗಳು ಒಂದು ಸಾಂಸ್ಥಿಕ ರಚನೆಯ ಪ್ರಮುಖ ಗುಣಲಕ್ಷಣವಾಗಿರುತ್ತದೆ ಎಂದು ಪ್ರತಿಪಾದಿಸುತ್ತ, ಅನುಸರಣೆ ವಿನ್ಯಾಸಗಳನ್ನು ಸಂಸ್ಥೆಗಳ ವರ್ಗೀಕರಣ ಮತ್ತು ಅವುಗಳ ಸಾಂಸ್ಥಿಕ ರಚನೆಗಳ ಒಂದು ತುಲನಾತ್ಮಕ ಅಧ್ಯಯನಕ್ಕೆ ವಿಶ್ಲೇಷನಾತ್ಮಕ ಆಧಾರವನ್ನಾಗಿ ಈ ಲೇಖನವು ಪ್ರಸ್ತಾಪಿಸುತ್ತದೆ.ಅನುಸರಣೆ ಸಂಬಂಧಗಳು ಎಂದರೆ ಸಂಸ್ಥೆಯಲ್ಲಿ ಅಧಿಕಾರವನ್ನು ಬಳಸುವ ಸಾಧನಗಳನ್ನು ಹೊಂದಿರುವವರು ಮತ್ತು ಅದಕ್ಕೆ ಒಳಪಡುವವರ (ಅಧೀನಸ್ಥಾನದಲ್ಲಿರುವವರ) ನಡುವಿನ ಸಂಬಂಧವೆಂದು ವ್ಯಾಖ್ಯಾನಿಸಿ, ಮೂರು ರೀತಿಯದ ಅಧಿಕಾರವನ್ನು ಪ್ರತ್ಯೇಕಿಸುತ್ತ ಅವು ಕೆಳಗಿನ ಭಾಗವಂದಿಗರು ಎಂದು ಕರೆಯಲಾಗುವ ಅಧೀನಸ್ಥಾನದಲ್ಲಿರುವವರಿಂದ ಮೂರು ರೀತಿಯದ ಒಳಗೊಳ್ಳುವಿಕೆಯನ್ನು ಹುಟ್ಟಿಸುತ್ತದೆ ಎಂದು ಅದು ಪ್ರತಿಪಾದಿಸುತ್ತದೆ. ಅಲ್ಲದೆ ಒಳಗೊಳ್ಳುವಿಕೆಯ ಸ್ವರೂಪವನ್ನು ಆಧರಿಸಿ ತುಲನಾತ್ಮಕ ಅಧ್ಯಯನಕ್ಕೆ ಆಧಾರವಾಗಬಹುದಾದ ಮೂರು ವಿಶ್ಲೇಷನಾತ್ಮಕ ಆಯಾಮಗಳನ್ನು ಅಥವಾ ವರ್ಗೀಕರಣವನ್ನು ಮುಂದಿಡುತ್ತದೆ.

Item Type: Book Section
Discipline: Political Economy of Education
Programme: Postgraduate Programmes > MA in Education
Title(English): Compliance as a comparative base
Publisher: Free press of Glencoe,Inc
Contributors: Translator: Prabhakar Shishila; Reviewer: C.K.Renukarya; Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/2785
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.