Advanced Search
Welcome to Anuvada Sampada Repository

ಪಠ್ಯಕ್ರಮ

ಪೀಟರ್ ಎಚ್, ಹರ್ಸ್ಟ್ and ಆರ್. ಎಸ್, ಪೀಟರ್ಸ್ (1970) ಪಠ್ಯಕ್ರಮ In: ಶಿಕ್ಷಣದ ತರ್ಕ. Routledge, pp. 60-73. ISBN 9781138006492

[img] Fulltext Document
The Curriculum_The logic of education.pdf

Download (294kB)

Introduction

ಪಠ್ಯಕ್ರಮ ಯೋಜನೆಯ ನಿರ್ದಿಷ್ಟ ಸಂದರ್ಭದಲ್ಲಿ ಮನೋವೈಜ್ಞಾನಿಕ, ಸಾಮಾಜಿಕ ಮತ್ತು ಆರ್ಥಿಕ ಅಂಶಗಳ ಜೊತೆಗೆ ಸಂಬಂಧಪಡುವ ತಾತ್ವಿಕ ಅಂಶಗಳನ್ನೂ ಪರಿಗಣಿಸುವ ಅವಶ್ಯಕತೆ ಇದೆ ಎಂದು ಈ ಲೇಖನವು ಹೇಳುತ್ತದೆ. ಉದಾಹರಣೆಗೆ ಪಠ್ಯಕ್ರಮದ ಮೂಲ ಉದ್ದೇಶ ಜ್ಞಾನಾತ್ಮಕವಾಗಿರುತ್ತದೆಯಾದರೂ ವಸ್ತುನಿಷ್ಠ ಅನುಭವವನ್ನೂ ಮತ್ತು ವಸ್ತುನಿಷ್ಠ ಪರೀಕ್ಷೆಯನ್ನೂ ಒಳಗೊಳ್ಳುತ್ತದೆ. ಆದರೆ ಕಲೆ, ಸಾಹಿತ್ಯ, ನೈತಿಕತೆ, ಮತ್ತು ವಿಜ್ಞಾನದಂತಹ ಬೇರೆ ಬೇರೆ ಜ್ಞಾನ ಕ್ಷೇತ್ರಗಳಲ್ಲಿ ವಸ್ತುನಿಷ್ಠತೆಯ ಸ್ವರೂಪವನ್ನು ಹೇಗೆ ನಿರ್ಧರಿಸುವುದು? ಈ ಲೇಖನವು ಈ ರೀತಿಯಾಗಿ ಪಠ್ಯಕ್ರಮದ ಉದ್ದೇಶಗಳು ಮತ್ತು ಅದರ ಸಂಯೋಜನೆಯ ಹಿಂದೆ ಪರಿಗಣಿಸಬೇಕಾದ ಹಲವು ತಾತ್ವಿಕ ಅಂಶಗಳನ್ನು ಚರ್ಚಿಸುತ್ತದೆ.

Item Type: Book Section
Discipline: Curriculum Studies
Programme: Postgraduate Programmes > MA in Education
Title(English): The Curriculum
Publisher: Routledge
Contributors: Translator: Gananath S N; Reviewer: Chaitanya Associates; Copy Editor: Shailaja G P
URI: http://anuvadasampada.azimpremjiuniversity.edu.in/id/eprint/2787
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.