Advanced Search
Welcome to Anuvada Sampada Repository

ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ?

ಸಂಪಾದಕರು, (2018) ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜುಲೈ 2018 : ವಸ್ತುಗಳು ಏಕೆ ಚಲಿಸುತ್ತವೆ? ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 1-168.

[img] Fulltext Document
Why do things move ವಸ್ತುಗಳು ಏಕೆ ಚಲಿಸುತ್ತವೆ.pdf - Published Version
Available under License Creative Commons Attribution Share Alike.

Download (9MB)

Introduction

"ನೈಸರ್ಗಿಕ ವಿಜ್ಞಾನದಲ್ಲಿ ಜ್ಞಾನ, ವಿಧಾನಗಳು ಮತ್ತು ದೃಷ್ಟಿಕೋನವನ್ನು ಬೆಸೆಯುವ ಐದು ಲೇಖನಗಳ ʻಅಂತರ ವಿದ್ಯಾ ವಿಷಯ ವಿಜ್ಞಾನʼವನ್ನು ಪರಿಶೋಧಿಸಿ. ʻಆಕಸ್ಮಿಕ ಶೋಧನಾ ಶಕ್ತಿʼ ಮತ್ತು ʻಇತಿಹಾಸದ ಪುಟಗಳಿಂದʼ ವಿಭಾಗದಲ್ಲಿ ವಿಜ್ಞಾನದ ಪರಿಚಿತ ಪರಿಕಲ್ಪನೆಗಳ ಆಕರ್ಷಕ ಇತಿಹಾಸದ ಜಾಡನ್ನು ಅನುಸರಿಸಿ. ʻವಿಜ್ಞಾನಿಯ ಜೀವನ ಚರಿತ್ರೆʼಯಲ್ಲಿ ಚತುರ ಹಾಗೂ ಮೇಧಾವಿ ಜೆ.ಬಿ.ಎಸ್‌ ಹೋಲ್ಡೇನ್‌ ಅವರ ಕುರಿತ ಓದನ್ನು ಆನಂದಿಸಿ. ನಮ್ಮ ʻಅಂತರಾಳದಲ್ಲಿ/ಅಂತರಿಕ್ಷದಲ್ಲಿʼ ವಿಭಾಗದಲ್ಲಿ ನಮ್ಮೊಳಗಿನ (ಬೃಹತ್ಕಣಗಳು) ಮತ್ತು ಬಾಹ್ಯಾಕಾಶ (ಮಂಗಳಯಾನ ಕಕ್ಷೆಗಾಮಿ) ಪ್ರಪಂಚದ ಅದ್ಭುತಗಳನ್ನು ಮರು ಅನ್ವೇಷಣೆ ನಡೆಸಿ. ʻನಮ್ಮ ಹಿತ್ತಲಿನ ಜೀವ ಜಗತ್ತುʼ ವಿಭಾಗದಲ್ಲಿ ನೊಣದ ವರ್ಣಮಯ ಬದುಕಿನ ಕುರಿತು ಅಚ್ಚರಿಯ ವಿಷಯಗಳನ್ನು ಅರಿತುಕೊಳ್ಳಲು ಸಿದ್ಧರಾಗಿ. ನಮ್ಮ ʻಆನ್‌ ಲೈನ್ ವಿಜ್ಞಾನʼ ವಿಭಾಗದಲ್ಲಿ ಸಮಯವನ್ನು ಅರಿತುಕೊಳ್ಳುವುದಕ್ಕಾಗಿ ಇರುವ ಒಂದು ಓಪನ್‌ ಆಕ್ಸೆಸ್‌ ಸಾಫ್ಟ್‌ ವೇರ್‌ ಸಾಧನವನ್ನು ಹಂತ ಹಂತವಾಗಿ ಪರಿಚಯಿಸುವ ಯತ್ನವನ್ನು ಮಾಡಲಾಗಿದೆ. ಅಲ್ಲದೆ ʻನೀರು-ಎಂಬ ಅಚ್ಚರಿಯ ಅಣುʼ ಹಾಗೂ ʻರಕ್ತದ ಕುರಿತ ಹತ್ತು ಅಂಶಗಳುʼಗಳ ಕುರಿತ ಭಿತ್ತಿಪತ್ರವನ್ನು ಆನಂದಿಸಿ."

Item Type: Periodicals
Discipline: Science
Science Education
Programme: University Publications > i wonder...
Title(English): i wonder… Rediscovering School Science : July 2018 : Why do things move?
Publisher: Azim Premji University
Journal or Publication Title(English): i wonder… Rediscovering School Science
URI: http://anuvadasampada.azimpremjiuniversity.edu.in/id/eprint/3230
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.