Advanced Search
Welcome to Anuvada Sampada Repository

ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜನವರಿ 2019 : ಬಾಹ್ಯಾಕಾಶದಲ್ಲಿನ ಪಾರಸ್ಪರಿಕ ಕ್ರಿಯೆಗಳು: ವಿಶ್ವವು ತನ್ನನ್ನು ಹೇಗೆ ಅನಾವರಣಗೊಳಿಸಿಕೊಳ್ಳುತ್ತದೆ

ಸಂಪಾದಕರು, (2019) ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್ : ಜನವರಿ 2019 : ಬಾಹ್ಯಾಕಾಶದಲ್ಲಿನ ಪಾರಸ್ಪರಿಕ ಕ್ರಿಯೆಗಳು: ವಿಶ್ವವು ತನ್ನನ್ನು ಹೇಗೆ ಅನಾವರಣಗೊಳಿಸಿಕೊಳ್ಳುತ್ತದೆ ಐ ವಂಡರ್... ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 1-194.

[img] Fulltext Document
Interactions In Outer Space How The Universe Reveals Itself ಬಾಹ್ಯಾಕಾಶದಲ್ಲಿನ ಪಾರಸ್ಪರಿಕ ಕ್ರಿಯೆಗಳು ವಿಶ್ವವು ತನ್ನನ್ನು ಹೇಗೆ ಅನಾವರಣ_compressed.pdf - Published Version

Download (12MB)

Introduction

ʻಪಾರಸ್ಪರಿಕ ಕ್ರಿಯೆಗಳುʼ ಮತ್ತು ʻಜೀವ ವಿಜ್ಞಾನದಲ್ಲಿ ಹೊಸ ಬೆಳವಣಿಗೆಗಳುʼ ವಿಭಾಗದಲ್ಲಿ ರಾಸಾಯನಿಕ ಪರಿಸರ ವಿಜ್ಞಾನ, ಸಾಮಾನ್ಯ ಶೀತ, ಮೂಲಭೂತ ಬಲಗಳು, ಆರೋಗ್ಯ ಮತ್ತು ರೋಗಗಳಲ್ಲಿ ಕರುಳಿನ ಸೂಕ್ಷ್ಮಜೀವಿಗಳ ಪಾತ್ರ ಮತ್ತು ನೆನಪಿನ ಕುರಿತ ಲೇಖನಗಳನ್ನು ಪರಿಶೋಧಿಸಿ. ʻವಿಜ್ಞಾನ ಪ್ರಯೋಗಾಲಯʼದಲ್ಲಿ ದ್ಯುತಿ ಸಂಶ್ಲೇಷಣೆ ಮತ್ತು ಹಗಲಿನ ಖಗೋಳಶಾಸ್ತ್ರದ ಕುರಿತ ಸರಳ ತರಗತಿ ಚಟುವಟಿಕೆಗಳನ್ನು ಆನಂದಿಸಿ. ʻಇತಿಹಾಸದ ಪುಟಗಳಿಂದʼ ವಿಭಾಗದಲ್ಲಿ ಸರಳ ಭೂತಗನ್ನಡಿಯಿಂದ ಹಿಡಿದು ಶಕ್ತಿಶಾಲಿ ಎಲೆಕ್ಟ್ರಾನ್‌ ಸೂಕ್ಷ್ಮದರ್ಶಕಗಳು ಮತ್ತು ಇತ್ತೀಚಿನ ದಿನಗಳಲ್ಲಿ ಲಭ್ಯವಿರುವ, ಸುಲಭವಾಗಿ ಜೋಡಿಸಬಹುದಾದ ಫೋಲ್ಡ್‌ ಸ್ಕೋಪ್‌ ಗಳ ತನಕದ ಪ್ರಯಾಣದ ಜಾಡನ್ನು ಪತ್ತೆ ಹಚ್ಚಿರಿ. ʻವಿಜ್ಞಾನಿಯ ಜೀವನಚರಿತ್ರೆʼಯಲ್ಲಿ ಲೇಖಕ ಮತ್ತು ವೈದ್ಯ ಆಲಿವರ್‌ ಸ್ಯಾಕ್ಟ್‌ ಅವರು ಮಾನವನ ಮೆದುಳು, ಬೈಕುಗಳು ಮತ್ತು ಕಥೆಗಳ ಕುರಿತು ಹೊಂದಿದ್ದ ಆಕರ್ಷಣೆಯನ್ನು ಅರಿತುಕೊಳ್ಳಿರಿ. ʻಮಾನವನ ಅಸ್ಥಿ ವ್ಯವಸ್ಥೆʼ ಮತ್ತು ನಿಸರ್ಗ ಆಧರಿತ ಚಟುವಟಿಕೆ ಹಾಳೆಗಳಾದ ʻಚಿಲಿಪಿಲಿʼ, ʻದಾಸವಾಳದ ಕಥೆಗಳುʼ, ʻಬೊಗಳುವುದು ಮತ್ತು ಕಚ್ಚುವುದುʼ ಹಾಗೂ ʻಇರುವೆಗಳ ಪ್ರಪಂಚʼದ ಕುರಿತ ಭಿತ್ತಿಪತ್ರವನ್ನು ಆನಂದಿಸಿ. ಅಥವಾ ಸಾಮಾನ್ಯ ಚಿಟ್ಟೆಗಳ ಕುರಿತ ಪಾಕೆಟ್‌ ಗಾತ್ರದ ಚಿತ್ರಸಹಿತ ಮಾರ್ಗದರ್ಶಿಯ ಮೇಲೆ ಕಣ್ಣು ಹಾಯಿಸಿ.

Item Type: Periodicals
Discipline: Science
Science Education
Programme: University Publications > i wonder...
Title(English): i wonder… Rediscovering School Science : Jan 2019 :Interactions In Outer Space: How The Universe Reveals Itself
Journal or Publication Title(English): i wonder... Rediscovering School Science
URI: http://anuvadasampada.azimpremjiuniversity.edu.in/id/eprint/3258
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.