Advanced Search
Welcome to Anuvada Sampada Repository

ಚಿಂತನಶೀಲ ಅಭ್ಯಾಸಿಗರು: ಜೀವನವನ್ನು ಕಲಿಕೆಗೆ ಅರ್ಪಿಸಿಕೊಂಡವರು

ಗಿರಿಧರ್, ಎಸ್. (2021) ಚಿಂತನಶೀಲ ಅಭ್ಯಾಸಿಗರು: ಜೀವನವನ್ನು ಕಲಿಕೆಗೆ ಅರ್ಪಿಸಿಕೊಂಡವರು In: ಸಾಧಾರಣ ಜನ, ಅಸಾಧಾರಣ ಶಿಕ್ಷಕರು-ಭಾರತದ ನಿಜವಾದ ಧೀರರು. Navakarnataka Publications Private Limited, pp. 75-78. ISBN 978-93-89308-81-5

[img] Fulltext Document
ಚಿಂತನಶೀಲ ಅಭ್ಯಾಸಿಗರು ಜೀವನವನ್ನು ಕಲಿಕೆಗೆ ಅರ್ಪಿಸಿಕೊಂಡವರು.pdf

Download (69kB)

Introduction

ಸಮರ್ಥ ಹಾಗೂ ಚಿಂತನಶೀಲ ಶಿಕ್ಷಕರನ್ನು 'ಚಿಂತನಶೀಲ ಅಭ್ಯಾಸಿಗರು ' ಎಂದು ಸಂಬೋಧಿಸುವ ಈ ಲೇಖನದಲ್ಲಿ ಹೇಗೆ ಸೂಕ್ತ ಮಾರ್ಗದರ್ಶನ ಒದಗಿಸಿದಲ್ಲಿ ಶಿಕ್ಷಕರು ತಮ್ಮ ಬೋಧನಾ ವಿಧಾನವನ್ನು ಸುಧಾರಿಸಿಕೊಂಡು ಉತ್ತಮಗೊಳಿಸಿಕೊಳ್ಳುವ¬¬¬ಲ್ಲಿ ಯಶಸ್ವಿಯಾಗುತ್ತಾರೆ ಎಂಬ ವಿಷಯವನ್ನು ಚರ್ಚಿಸಿದ್ದಾರೆ . ಯಾವುದೇ ಕ್ಷೇತ್ರದಲ್ಲಿ ಪರಿಣತಿ ಹೊಂದಲು ಸ್ವ ಚಿಂತನೆ ಅತ್ಯಗತ್ಯ. ಲೇಖನದಲ್ಲಿ ಅನೇಕ ಸಾಧಾರಣ ಜನರು ಅಸಾಧಾರಣ ಶಿಕ್ಷಕರಾಗಿ ಹೊರಹೊಮ್ಮಿರುವ ಉದಾಹರಣೆಗಳಿವೆ. ಸಾಂಪ್ರದಾಯಿಕ ಶಿಕ್ಷಣ ವಿಧಾನದಿಂದ ಕ್ರಿಯಾಶೀಲ ಶಿಕ್ಷಣ ವಿಧಾನಕ್ಕೆ ಮಾರ್ಪಾಟಾದ ಶಿಕ್ಷಕಿ , ಕಿರಿಯ ಪ್ರಾಥಮಿಕ ದರ್ಜೆಯ ಮಕ್ಕಳಿಗೆ ಹಿರಿಯ ಇಯತ್ತೆಯ ಮಕ್ಕಳಷ್ಟೇ ನಿಷ್ಠೆಯಿಂದ ಪ್ರೀತಿಯಿಂದ ಪಾಠ ಮಾಡಲಿಚ್ಛಿಸುವ ಶಿಕ್ಷಕ , ಇನ್ನು ಹಲವಾರು ಉದಾಹರಣೆಗಳ ಮೂಲಕ ಶಿಕ್ಷಕರು ಕೊಟ್ಟ ಪಾಠವನ್ನು ಮಾಡಿ ಮುಗಿಸುವ ಯಂತ್ರಗಳಲ್ಲ , ಬದಲಾಗಿ ಅವರು ನಿರಂತರವಾಗಿ ವಿಕಸಿತಗೊಳ್ಳುತ್ತಿರುವ 'ಚಿಂತನಶೀಲ ಅಭ್ಯಾಸಿಗರು ' ಎಂಬ ವಿಚಾರಕ್ಕೆ ಲೇಖನ ಒಟ್ಟು ಕೊಡುತ್ತದೆ .

Item Type: Book Section
Discipline: Teachers - Education
Education
Programme: Foundation Publications > Field Reports
Publisher: Navakarnataka Publications Private Limited
Title of Book(English): Ordinary people, extraordinary teachers-The heroes of Real India
URI: http://anuvadasampada.azimpremjiuniversity.edu.in/id/eprint/3312
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.