Advanced Search
Welcome to Anuvada Sampada Repository

ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಸೆಪ್ಟೆಂಬರ್ 2021: ಶಾಲೆ ಮತ್ತು ಸಮಾಜ

ಸಂಪಾದಕರು, (2021) ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ : ಸೆಪ್ಟೆಂಬರ್ 2021: ಶಾಲೆ ಮತ್ತು ಸಮಾಜ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್. pp. 1-134.

[img] Fulltext Document
ಶಾಲೆ ಮತ್ತು ಸಮಾಜ.pdf - Published Version
Available under License Creative Commons Attribution Non-commercial Share Alike.

Download (10MB)

Introduction

ಶಾಲೆಯನ್ನು ಸಮಾಜದಿಂದ ಪ್ರತ್ಯೇಕಿಸಿ ನೋಡುವಂತಿಲ್ಲ ಎನ್ನುವ ಪಾಠವನ್ನು ಕೋವಿಡ್‌ - 19 ನಮಗೆ ಕಲಿಸಿದೆ. ಈ ಸಂಚಿಕೆಯಲ್ಲಿ, ಶಾಲೆಗಳು ಮುಚ್ಚಿದ್ದ ವೇಳೆ ಮಕ್ಕಳ ಕಲಿಕೆಗೆ ಶಿಕ್ಷಕರು ಹೇಗೆ ಬೆಂಬಲಿಸಿದರು ಎನ್ನುವುದು ಮಾತ್ರವಲ್ಲದೆ ಶಿಕ್ಷಕರು ತಮ್ಮ ಕೆಲಸವನ್ನು ಮುಂದುವರಿಸುವಂತಾಗಲು ಪೋಷಕರು ಹೇಗೆ ಅವರನ್ನು ಬೆಂಬಲಿಸಿದರು ಎನ್ನುವುದರ ಕಡೆಯೂ ದೃಷ್ಟಿ ಹರಿಸಲಾಗಿದೆ. ದೂರ ಶಿಕ್ಷಣದ ಎಲ್ಲಾ ವಿಧಾನಗಳು ಹೇಗೆ, ಯಾವಾಗ ವಿಫಲಗೊಂಡವು; ತಮ್ಮ ಮಕ್ಕಳ ಶಿಕ್ಷಣವು ಮುಂದುವರಿಯಲೇಬೇಕು ಎನ್ನುವ ಪೋಷಕರ ಸರ್ವಾನುಮತದ ನಿರ್ಧಾರ - ಇತ್ಯಾದಿ ವಿಚಾರಗಳ ಕುರಿತು ಲೇಖನಗಳು ಚರ್ಚಿಸುತ್ತವೆ.

Item Type: Periodicals
Discipline: Education
Programme: University Publications > Learning Curve
Title(English): Azim Premji University Learning Curve: September 2021: The School and Society
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/3369
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.