Advanced Search
Welcome to Anuvada Sampada Repository

ಪದವಿ ಹಂತದಲ್ಲಿ ಇಂಗ್ಲಿಷ್ ಬೋಧನೆ: ಚಿಂತನೆ ಮತ್ತು ಕ್ರಿಯೆಯ ನಡುವಿನ ನೆರಳು

ಹೆಗಡೆ, ಎಂ.ಜಿ. (2019) ಪದವಿ ಹಂತದಲ್ಲಿ ಇಂಗ್ಲಿಷ್ ಬೋಧನೆ: ಚಿಂತನೆ ಮತ್ತು ಕ್ರಿಯೆಯ ನಡುವಿನ ನೆರಳು In: Seminar on Language and Language Education, Vijayapura. (Unpublished)

[img] Fulltext Document
ಪದವಿ ಹಂತದಲ್ಲಿ ಇಂಗ್ಲಿಷ್ ಬೋಧನೆ.pdf

Download (279kB)

Introduction

ಭಾರತೀಯ ಶೈಕ್ಷಣಿಕ ಸಂದರ್ಭದಲ್ಲಿ, ಅದರಲ್ಲಿಯೂ ಪದವಿ ಹಂತದಲ್ಲಿ ಇಂಗ್ಲೀಷ್ ಭಾಷಾ ಬೋಧನೆಯ ವಿವಿಧ ಆಯಾಮ ಮತ್ತು ಸಮಸ್ಯೆಗಳನ್ನು ಈ ಲೇಖನವು ಸಂಕ್ಷೀಪ್ತವಾಗಿ ಚರ್ಚಿಸುತ್ತದೆ. ಇಂಗ್ಲಿಷನ್ನು ದ್ವಿತೀಯ ಭಾಷೆಯಾಗಿ ಕಲಿಸುವಾಗ ಗಮನಿಸಬೇಕಾದ ಅಂಶಗಳನ್ನು ಅಲಕ್ಷೀಸಿ, ಇಂಗ್ಲಿಷ್ ಅನ್ನು ಮಾತೃಭಾಷೆಯಾಗಿ ಕಲಿಯುವವರಿಗೆ ಕಲಿಸುವಂತೆ ಬೋಧನಾ ವಿಧಾನವನ್ನು ರೂಪಿಸಿರುವುದು, ಇಂಗ್ಲಿಷ್ ಅನ್ನು ಪಠ್ಯಕೇಂದ್ರಿತವಾಗಿ, ಸಾಹಿತ್ಯದ ಬೋಧನೆಯಾಗಿ ಪರಿಗಣಿಸುತ್ತಿರುವುದು ಭಾರತದಲ್ಲಿ ಇಂಗ್ಲಿಷ್ ಬೋಧನೆಯ ಮುಖ್ಯ ಸಮಸ್ಯೆಯಾಗಿ ಈ ಲೇಖನ ಗುರುತಿಸುತ್ತದೆ. ಇದಕ್ಕೆ ಪ್ರತಿಯಾಗಿ ಪದವಿ ಮಟ್ಟದ ವಿದ್ಯಾರ್ಥಿಯ ಆಸಕ್ತಿಗೆ ಅನುಗುಣವಾಗಿ ಅವರನ್ನು ಆಲೋಚಿಸಲು, ತರಗತಿಯ ಚಟುವಟಿಕೆಗಳಲ್ಲಿ ಭಾಗವಹಿಸಲು ಆಹ್ವಾನಿಸುವ, ಸ್ವತಂತ್ರ ಪ್ರವೇಶಕ್ಕೂ ಅನುವು ಮಾಡಿಕೊಡುವ ಪಠ್ಯಪುಸ್ತಕ ರೂಪಿಸಬೇಕಾದ ಅಗತ್ಯವನ್ನು ಈ ಲೇಖನವು ಸೂಚಿಸುತ್ತದೆ.

Item Type: Conference or Workshop Item (Paper)
Discipline: Language Education
Programme: Collaborative Publications > Seminar Readers
Creators(English): MG Hegde
URI: http://anuvadasampada.azimpremjiuniversity.edu.in/id/eprint/4022
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.