ಮಗುವಾಗಿ ಒಂದು ಹೊಸ ಅಧ್ಯಾಯ
ಹೆಗ್ಡೆ, ಪೂರ್ಣಿಮಾ ಮಗುವಾಗಿ ಒಂದು ಹೊಸ ಅಧ್ಯಾಯ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.
![]() |
Fulltext Document
A New Chapter Being A Child.pdf Download (157kB) |
Introduction
ಈ ಲೇಖನದಲ್ಲಿ, ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಪ್ರಕ್ರಿಯೆಯಲ್ಲಿ ಶಿಕ್ಷಕಿಯು ತಾವು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಾರೆ. ಬೋಧನಾ-ಕಲಿಕಾ ಪ್ರಕ್ರಿಯೆಯಲ್ಲಿ ಅನುಭವವು ಬಹಳ ಮುಖ್ಯ ಮತ್ತು ಸ್ವತಃ ಆಸಕ್ತಿ ಹೊಂದಿರುವ ಶಿಕ್ಷಕರು ಮಾತ್ರ ಮಕ್ಕಳಿಗೆ ಕಲಿಕೆಯನ್ನು ಆಸಕ್ತಿದಾಯಕವಾಗಿಸಬಹುದು ಎಂದು ಅವರು ನಂಬುತ್ತಾರೆ. ಆದ್ದರಿಂದ, ಅವರು ನಿರಂತರವಾಗಿ ತನ್ನನ್ನೇ ಪ್ರೇರೇಪಿಸಿಕೊಂಡು ತಮ್ಮ ಸುತ್ತ ಕಲಿಕೆಯ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | A New Chapter: Being A Child |
Creators(English): | Poornima Hegde |
Publisher: | Azim Premji University |
Journal or Publication Title(English): | Azim Premji University Learning Curve |
URI: | http://anuvadasampada.azimpremjiuniversity.edu.in/id/eprint/4292 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.