Advanced Search
Welcome to Anuvada Sampada Repository

ಯೋಜಿತ ಮಧ್ಯಪ್ರವೇಶ ಮತ್ತು ಸ್ವಾತಂತ್ರ್ಯ- ಮಕ್ಕಳಿಗೆ ಏನು ಬೇಕು ಎಂಬುದರ ವ್ಯಕ್ತಿಗತ ಪರ್ಯಾಲೋಚನೆ

ಪೆರಿಯೋಡಿ, ವಾಣಿ and ಪೆರಿಯೋಡಿ, ಉಮಾಶಂಕರ (2023) ಯೋಜಿತ ಮಧ್ಯಪ್ರವೇಶ ಮತ್ತು ಸ್ವಾತಂತ್ರ್ಯ- ಮಕ್ಕಳಿಗೆ ಏನು ಬೇಕು ಎಂಬುದರ ವ್ಯಕ್ತಿಗತ ಪರ್ಯಾಲೋಚನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (6). pp. 32-36.

[img] Fulltext Document
Planned Intervention and Freedom What Children Need.pdf
Available under License Creative Commons Attribution Non-commercial Share Alike.

Download (440kB)

Introduction

ಪೆರಿಯೋಡಿ ದಂಪತಿ ತಮಗೆ ಮೊದಲ ಮತ್ತು ಎರಡನೆಯ ಮಗು ಯಾವಾಗ ಆಗಬೇಕು ಎಂದು ಯೋಜಿಸಿದ್ದರೂ ಪೋಷಕತ್ವ ವ್ಯವಸ್ಥಿತವಾಗಿ ಯೋಜಿಸಿದ್ದಾಗಿರಲಿಲ್ಲ. ಅವರ ಮಧ್ಯಪ್ರವೇಶ ಮತ್ತು ಸ್ವಾತಂತ್ರ್ಯದ ನಡುವೆ ಸಮತೋಲನ ಕಾಯ್ದುಕೊಂಡರು ಮತ್ತು ಅದು ಅವರ ಇಬ್ಬರೂ ಹೆಣ್ಣು ಮಕ್ಕಳನ್ನು ಸಾಕುವಲ್ಲಿ ಚೆನ್ನಾಗಿ ಕೆಲಸ ಮಾಡಿತು. ಈಗ ಇಡೀ ಕುಟುಂಬವೇ ಸಮಾಜಕ್ಕೆ ಮಾದರಿಯಂತಿದೆ. ಈ ಲೇಖನ ಅವರ ಪೋಷಕತ್ವ ಎಂಬ ಪ್ರಯಾಣದ ನೆನಪು.

Item Type: Article
Discipline: Education
Programme: University Publications > Learning Curve
Title(English): Planned Intervention and Freedom: What Children Need
Creators(English): Vani Periodi and Umashanker Periodi
Publisher: Azim Premji University
Journal or Publication Title(English): Azim Premji University Learning Curve
Contributors: Translator: Rohini Mundaje; Reviewer: Latha K C; Copy Editor: Chandrashekar Mandekolu
URI: http://anuvadasampada.azimpremjiuniversity.edu.in/id/eprint/4329
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.