Advanced Search
Welcome to Anuvada Sampada Repository

ರೆಡ್ ಸಾಯಿಲ್ ಸ್ಪ್ರಿಂಗ್....... ಮಕ್ಕಳಿಗಾಗಿ ಒಂದು ಪರಿಸರ ಪತ್ರಿಕೆ

ಮೆಹ್ತಾ, ಶೆಫಾಲಿ ತ್ರಿಪಾಠಿ (2023) ರೆಡ್ ಸಾಯಿಲ್ ಸ್ಪ್ರಿಂಗ್....... ಮಕ್ಕಳಿಗಾಗಿ ಒಂದು ಪರಿಸರ ಪತ್ರಿಕೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (5). pp. 94-97.

[img] Fulltext Document
Red Soil Spring A Nature Magazine for Children.pdf
Available under License Creative Commons Attribution Non-commercial Share Alike.

Download (854kB)

Introduction

ರೆಡ್ ಸಾಯಿಲ್ ಸ್ಪ್ರಿಂಗ್’ ಎಂಬುದು 7-12 ವರ್ಷದ ಮಕ್ಕಳಿಗಾಗಿ ಆರಂಭಿಸಿದ ಪ್ರಕೃತಿಗೆ ಸಂಬಂಧಪಟ್ಟ ಮುದ್ರಿತ ಪತ್ರಿಕೆಯಾಗಿದೆ. ಇದರ ಪರಿಕಲ್ಪನೆಯು ಮಕ್ಕಳನ್ನು ನೈಸರ್ಗಿಕ ಪ್ರಪಂಚದೊಂದಿಗೆ ಬೆಸೆಯುವ ಆಶಯದೊಂದಿಗೆ ಭೂಗ್ರಹದ ಮೇಲೆ ಮನುಷ್ಯ ಹಾಗೂ ಪ್ರಕೃತಿ ಹೇಗೆ ಜೀವಜಾಲವನ್ನು ರೂಪಿಸುತ್ತದೆ ಎಂಬುದನ್ನು ಸೋದಾಹರಣವಾಗಿ ವಿವರಿಸುತ್ತದೆ. ಅದರ ಸಂಸ್ಥಾಪಕರಲ್ಲಿ ಒಬ್ಬರಾದ ಸೆಂದಿಲ್ ನಾಥನ್ ಅವರೊಂದಿಗೆ ನಡೆಸಿದ ಸಂದರ್ಶನ ಇದಾಗಿದೆ.

Item Type: Article
Discipline: Education
Programme: University Publications > Learning Curve
Title(English): Red Soil Spring | A Nature Magazine for Children
Creators(English): Shefali Tripathi Mehta
Publisher: Azim Premji University
Journal or Publication Title(English): Azim Premji University Learning Curve
Contributors: Translator: Keshavachandra; Reviewer: Nagamani S N; Copy Editor: Chandrashekar Mandekolu
URI: http://anuvadasampada.azimpremjiuniversity.edu.in/id/eprint/4366
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.