ಸ್ಥಳ ಆಧಾರಿತ ವಿಜ್ಞಾನ ಕಲಿಕೆ: ಸಮಗ್ರತೆಯ ಅನುಭವಗಳು
ಅರುಣ್, ಪೂರ್ಣಿಮಾ and ,, ನಿಶಾಂತ್ (2023) ಸ್ಥಳ ಆಧಾರಿತ ವಿಜ್ಞಾನ ಕಲಿಕೆ: ಸಮಗ್ರತೆಯ ಅನುಭವಗಳು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 29-34.
![]() |
Fulltext Document
ಸ್ಥಳ ಆಧಾರಿತ ವಿಜ್ಞಾನ ಕಲಿಕೆ ಸಮಗ್ರತೆಯ ಅನುಭವಗಳು.pdf Download (725kB) |
Introduction
ಈ ಲೇಖನವು ತಮಿಳುನಾಡಿನ ಮರುದಮ್ ಎಂಬಲ್ಲಿ ಒಂದು ಸರ್ಕಾರೇತರ ದತ್ತಿ ಸಂಸ್ಥೆಯಿಂದ ನಡೆಯುವ ಕೃಷಿ ಶಾಲೆಯ ಬಗ್ಗೆ ಇದೆ. ಆ ಶಾಲೆಯ ಸ್ಥಾಪನೆಯ ಹಿಂದಿನ ಉದ್ದೇಶ ಮತ್ತು ಅದು ಮಕ್ಕಳನ್ನು ವಿಜ್ಞಾನ ಕಲಿಕೆಯತ್ತ ಕರೆದುಕೊಂಡು ಹೋಗುವ ಪಯಣವನ್ನು ವಿವರಿಸುತ್ತದೆ. ಮಕ್ಕಳ ಕುತೂಹಲವನ್ನು ತಣಿಸುವ ಅನೇಕ ತಾಣಗಳು ಆ ಶಾಲೆಯ ಭೂಪ್ರದೇಶದಲ್ಲಿವೆ. ಮಕ್ಕಳು ತಾವಾಗಿಯೇ ವಿಜ್ಞಾನವನ್ನು ಅನ್ವೇಷಿಸುವಂತಹ ವಾತಾವರಣ ಸೃಸ್ಟಿಸಬೇಕೆನ್ನುವುದು ಲೇಖಕರ ನಿಲುವು.
Item Type: | Article |
---|---|
Discipline: | Science Education |
Programme: | University Publications > i wonder... |
Title(English): | Place-Based Learning Of Science:Experiences In Integration |
Creators(English): | Poornima Arun & Nishant |
Publisher: | Azim Premji University |
Journal or Publication Title(English): | i wonder Rediscovering School Science |
Contributors: | Smitha, Chandrika Thayalur |
URI: | http://anuvadasampada.azimpremjiuniversity.edu.in/id/eprint/4372 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.