Advanced Search
Welcome to Anuvada Sampada Repository

ಗ್ರಾಮೀಣ ಪ್ರಾಥಮಿಕ ಶಾಲೆಗಳ ಪರಿವರ್ತನೆ: ಸಮುದಾಯ ಕೇಂದ್ರಿತ ಮಾರ್ಗದ ಪರಿಸ್ಥಿತಿ

ಸಿದ್ದಿಕಿ, ಜಾವೇದ್ (2023) ಗ್ರಾಮೀಣ ಪ್ರಾಥಮಿಕ ಶಾಲೆಗಳ ಪರಿವರ್ತನೆ: ಸಮುದಾಯ ಕೇಂದ್ರಿತ ಮಾರ್ಗದ ಪರಿಸ್ಥಿತಿ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (1). pp. 62-66.

[img] Fulltext Document
ಗ್ರಾಮೀಣ ಪ್ರಾಥಮಿಕ ಶಾಲೆಗಳ ಪರಿವರ್ತನೆ ಸಮುದಾಯ ಕೇಂದ್ರಿತ ಮಾರ್ಗದ ಪರಿಸ್ಥಿತಿ.pdf
Available under License Creative Commons Attribution Non-commercial Share Alike.

Download (215kB)

Introduction

ಇದು ಪೂರ್ವ ಮಧ್ಯಭಾರತದ ೧೭ ಜಿಲ್ಲೆಗಳ ಶಾಲೆಗಳನ್ನು ಒಳಗೊಂಡು ಗ್ರಾಮೀಣ ಭಾರತದ ಪರಿವರ್ತನೆ (Transforming Rural India (TRI))ಯು ಕಂಡುಕೊಂಡ ತೀರ್ಮಾನಗಳ ವಿಶ್ಲೇಷಣಾ ಲೇಖನವಾಗಿದ್ದು, ಇದರಲ್ಲಿ ಮೂಲಾಧಾರ ಶಾಲೆಗಳ ಗುಣಮಟ್ಟಕ್ಕೂ, ಮಕ್ಕಳ ಹಾಜರಾತಿ ಸಂಖ್ಯೆಗೂ ಆ ಮಕ್ಕಳ ಸಮುದಾಯದ ಹಿನ್ನೆಲೆಗೂ ಇರುವ ಸಂಬಂಧವನ್ನು ಕೂಲಂಕಷವಾಗಿ ಅಂಕಿ –ಅಂಶಗಳ ಮೂಲಕ ತೋರಿಸಲಾಗಿದೆ. ಅಷ್ಟೇ ಅಲ್ಲದೆ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಮುದಾಯದ ತೊಡಗಿಸಿಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ವಿಷದಪಡಿಸಿ, ಅದನ್ನು ಸಾಧಿಸಲು ತೆಗೆದುಕೊಳ್ಳಬೇಕಾದ ಮಾರ್ಗಸೂಚಿಯನ್ನು ಕೂಡ ಚರ್ಚಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Transforming Rural Primary Schools: Case for Community Centred Approach
Creators(English): Javed Siddiqui
Publisher: Azim Premji University
Journal or Publication Title(English): Azim Premji University Learning Curve
Contributors: Translator: Swayamprabha Hegde; Reviewer: Shailaja G P; Copy Editor: GK Madyastha
URI: http://anuvadasampada.azimpremjiuniversity.edu.in/id/eprint/4389
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.