ಕಥೆಗಳು ಮಕ್ಕಳ ಪೋಷಣೆಗೆ ಹೇಗೆ ಸಹಾಯಕ
ತ್ರಿವೇದಿ, ವ್ಯಾಲೆಂಟೀನಾ (2024) ಕಥೆಗಳು ಮಕ್ಕಳ ಪೋಷಣೆಗೆ ಹೇಗೆ ಸಹಾಯಕ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (16).
![]() |
Fulltext Document
ಕಥೆಗಳು ಮಕ್ಕಳ ಪೋಷಣೆಗೆ ಹೇಗೆ ಸಹಾಯಕ.pdf Available under License Creative Commons Attribution Non-commercial Share Alike. Download (349kB) |
Introduction
ಕಥೆಗಳು ಯಾರಿಗೆ ಇಷ್ಟವಿಲ್ಲ ಹೇಳಿ? ಕಥೆಗಳನ್ನು ಹೇಳುವ ಪರಿಪಾಠ ಎಲ್ಲ ಸಂಸ್ಕೃತಿಗಳಲ್ಲಿಯೂ ಮಿಳಿತವಾಗಿದೆ. ಅದು ಕೇವಲ ಜ್ಞಾನವನ್ನು ಮಾತ್ರವಲ್ಲ ಜಾಣ್ಮೆಯನ್ನು ಕೂಡ ಹಂಚುವ ಪ್ರಾಥಮಿಕ ವಿಧಾನ. ನಮ್ಮ ಶಿಕ್ಷಣದಲ್ಲಿ, ಪಠ್ಯಕ್ರಮದಲ್ಲಿ ಕಥೆಗಳಿಗೆ ಇರುವ ಅವಕಾಶ ಕಡಿಮೆ. ಮಕ್ಕಳ ಮೇಲೆ ಅಕಾಡೆಮಿಕ್ ಕೋರ್ಸ್ಗಳ ಹೊರೆಯೇ ಹೆಚ್ಚಿರುವುದರಿಂದ ಕಥೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿಲ್ಲ. ಸಂಕೀರ್ಣವಾದ ಪಠ್ಯಕ್ರಮದಿಂದಾಗಿ ಶಾಲೆಗಳು ಹೆಚ್ಚು ಬೋಧನೆಯ ಕಡೆಗೆ ಗಮನ ಹರಿಸುವಂತೆ ಮಾಡಿದೆ. ಕಥೆ ಹೇಳಿ ಮಕ್ಕಳ ಜ್ಞಾನ ವೃದ್ಧಿಸುವುದರೊಂದಿಗೆ ಅವರನ್ನು ಪಠ್ಯದ ಕಡೆಗೆ ಸೆಳೆಯುವಂತೆ ಮಾಡುವ ಪ್ರಯತ್ನ ಮಾಡಬೇಕಾಗಿದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | How Stories Nourish Children |
Creators(English): | Valentina Trivedi |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Manjunath Chand; Reviewer: Nagamani ; Copy Editor: Chandrashekar Mandekolu |
URI: | http://anuvadasampada.azimpremjiuniversity.edu.in/id/eprint/4443 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.