Advanced Search
Welcome to Anuvada Sampada Repository

ಪಠ್ಯಪುಸ್ತಕ ಅಭಿವೃದ್ಧಿ ಪ್ರಕ್ರಿಯೆಗಳು - ಕೆಲವು ಪ್ರತಿಫಲನಗಳು ಮತ್ತು ಕಲಿಕೆಗಳು

ಸರ್ದಾನ, ಅರವಿಂದ್ (2019) ಪಠ್ಯಪುಸ್ತಕ ಅಭಿವೃದ್ಧಿ ಪ್ರಕ್ರಿಯೆಗಳು - ಕೆಲವು ಪ್ರತಿಫಲನಗಳು ಮತ್ತು ಕಲಿಕೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.

[img] Fulltext Document
Textbook Development Processes – Some Reflections and Learnings .pdf
Available under License Creative Commons Attribution Non-commercial Share Alike.

Download (269kB)

Introduction

ಪರಿಚಯ: ಪಠ್ಯಕ್ರಮದ ಆಯ್ಕೆಗಳು ಮತ್ತು ಪ್ರಸ್ತುತಿಯು ಬದಲಾಯಿಸಲು ಬಯಸಿದ ಜ್ಞಾನ, ಶಿಕ್ಷಣಶಾಸ್ತ್ರ ಮತ್ತು ಶಿಕ್ಷಕರ ಪಾತ್ರದ ಬಗ್ಗೆ ಒಂದೇ ತೆರನಾದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುತ್ತವೆ. ಆದಾಗ್ಯೂ, ಇದು ರಾಜ್ಯಗಳಿಗೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿನ ಪ್ರಯತ್ನಗಳಿಗೆ ನಿಜವಲ್ಲ. ಆದುದರಿಂದ, ಪಠ್ಯಪುಸ್ತಕ ಅಭಿವೃದ್ಧಿ ಪ್ರಕ್ರಿಯೆಗೆ ಸಂಬಂಧಿಸಿದಂತೆ 1995 ರ ಅನಂತರದ ರಾಜ್ಯಗಳ ಪ್ರಯತ್ನಗಳನ್ನು ಈ ಲೇಖನವು ವಿಶ್ಲೇಷಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Textbook Development Processes – Some Reflections and Learnings
Creators(English): Arvind Sardana
Publisher: Azim Premji University
Journal or Publication Title(English): Azim Premji University Learning Curve
Contributors: Translator: Maithri Bhat; Reviewer: Nagamani; Copy Editor : Eswarchandra
URI: http://anuvadasampada.azimpremjiuniversity.edu.in/id/eprint/4465
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.