ಹನಿಕೋಂಬ್’ ಪಠ್ಯಪುಸ್ತಕದಲ್ಲಿನ ವಿಷಯವಸ್ತುವಿನ ಸಂದರ್ಭೋಚಿತತೆಯ ವಿಶ್ಲೇಷಣೆ
ಸಿಂಗ್, ರವಿ ಪ್ರತಾಪ್ (2019) ಹನಿಕೋಂಬ್’ ಪಠ್ಯಪುಸ್ತಕದಲ್ಲಿನ ವಿಷಯವಸ್ತುವಿನ ಸಂದರ್ಭೋಚಿತತೆಯ ವಿಶ್ಲೇಷಣೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್.
![]() |
Fulltext Document
Enquiring Context in the Content of Honeycomb .pdf Available under License Creative Commons Attribution Non-commercial Share Alike. Download (244kB) |
Introduction
ಈ ಲೇಖನವು ಎನ್ಸಿಇಆರ್ಟಿ ಪ್ರಕಟಿಸಿದ ಏಳನೇ ತರಗತಿಯ ಇಂಗ್ಲಿಷ್ ಪಠ್ಯಪುಸ್ತಕ ಹನಿಕೋಂಬ್ ಅನ್ನು ಪರಿಶೋಧಿಸುತ್ತದೆ. ತರಗತಿಯಲ್ಲಿ ಇಂಗ್ಲಿಷ್ ಕಲಿಸುವಾಗಿನ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ಅದನ್ನು ಪ್ರಶ್ನಿಸುತ್ತಾ ಲೇಖಕರು. ನಮ್ಮ ಪಠ್ಯಪುಸ್ತಕಗಳಲ್ಲಿನ ವಿಷಯವು ಸಂದರ್ಭೋಚಿತವಾಗಿದೆಯೇ ಮತ್ತು ನಮ್ಮ ಕಲಿಕಾರ್ಥಿಗಳಿಗೆ ಪ್ರಸ್ತುತವಾಗಿದೆಯೇ ಇಲ್ಲವೇ ಎಂಬುದನ್ನು ಪ್ರಸ್ತುತ ಲೇಖನದಲ್ಲಿ ವಿಶ್ಲೇಷಿಸಲಾಗಿದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Enquiring Context in the Content of Honeycomb |
Creators(English): | Ravi Pratap Singh |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Niveditha B Rudresh; Reviewer: Nagamani; Copy Editor : Eswarchandra |
URI: | http://anuvadasampada.azimpremjiuniversity.edu.in/id/eprint/4474 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.