Advanced Search
Welcome to Anuvada Sampada Repository

ಮಾನವ ಸಂತಾನೋತ್ಪತ್ತಿಯ ಕುರಿತು ಪಾಠ ಮಾಡುವುದು

ಕೆ., ಧನ್ಯಾ ಮಾನವ ಸಂತಾನೋತ್ಪತ್ತಿಯ ಕುರಿತು ಪಾಠ ಮಾಡುವುದು ಐ ವಂಡರ್ ರೀಡಿಸ್ಕವರಿಂಗ್ ಸ್ಕೂಲ್ ಸೈನ್ಸ್. pp. 41-47.

[img] Fulltext Document
ಮಾನವ ಸಂತಾನೋತ್ಪತ್ತಿಯ ಕುರಿತು ಪಾಠ ಮಾಡುವುದು.pdf
Available under License Creative Commons Attribution Non-commercial Share Alike.

Download (1MB)

Introduction

ಈ ಲೇಖನದಲ್ಲಿ, ಲೇಖಕರು ಮಾನವನ ದೇಹ, ಹದಿಹರೆಯದಲ್ಲಿ ಅಂಗರಚನೆ ಹಾಗೂ ವರ್ತನೆಯಲ್ಲಿ ಆಗುವ ಬದಲಾವಣೆಗಳು ಮತ್ತು ಸಂಭೋಗದಲ್ಲಿನ ವಿಜ್ಞಾನ ಅಂಶವನ್ನು ಕುರಿತು ಅರಿವು ಮೂಡಿಸಲು ಅವರು ರಚಿಸಿದ ಶಿಕ್ಷಣ ಘಟಕದ ಬಗ್ಗೆ ಮತ್ತು ಆ ಘಟಕವನ್ನು IX ನೇ ತರಗತಿಯ ನಾಲ್ಕು ವಿದ್ಯಾರ್ಥಿಗಳ ಶೈಕ್ಷಣಿಕ ಗುಂಪುಗಳೊಂದಿಗೆ ಬಳಸಿದ ರೀತಿಯನ್ನು ವಿವರಿಸುತ್ತಾರೆ. ಅಲ್ಲದೆ, ಮಾದರಿ ಪ್ರಶ್ನೆಗಳನ್ನೂ ಒಳಗೊಂಡಂತೆ ಸಾಮಾನ್ಯ ವಿಧಾನಗಳು ಮತ್ತು ವಿದ್ಯಾರ್ಥಿಗಳ ಅವಲೋಕನಗಳ ಸಾರಾಂಶವನ್ನು ಸಹ ಅವರು ಹಂಚಿಕೊಳ್ಳುತ್ತಾರೆ.

Item Type: Article
Discipline: Science Education
Programme: University Publications > i wonder...
Title(English): Teaching Human Reproduction
Creators(English): Dhanya K.
Publisher: Azim Premji University
Journal or Publication Title(English): i wonder Rediscovering School Science
Contributors: Translator: Jayalakshmi : Reviewer: Kalpana
URI: http://anuvadasampada.azimpremjiuniversity.edu.in/id/eprint/4503
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.