ಇಂಗ್ಲಿಷ್ ಭಾಷೆಯಲ್ಲಿ ಬಲವರ್ಧಕವಾಗಿ ಸಂಗೀತದ ಬಳಕೆ
ಝಾಲಾ, ದೀಪಿಕಾ (2024) ಇಂಗ್ಲಿಷ್ ಭಾಷೆಯಲ್ಲಿ ಬಲವರ್ಧಕವಾಗಿ ಸಂಗೀತದ ಬಳಕೆ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).
![]() |
Fulltext Document
Music as a Reinforcer in English Language Learning .pdf Available under License Creative Commons Attribution Non-commercial Share Alike. Download (298kB) |
Introduction
ತರಗತಿಯಲ್ಲಿ ನಾವು ಪ್ರಾಸ ಪದ್ಯಗಳನ್ನು ಕಲಿಸುವಾಗ ಮಕ್ಕಳು ಈ ಎಲ್ಲಾ ಕೌಶಲ್ಯಗಳನ್ನು ಬಳಸುತ್ತಾರೆ. ಇದು ಅವರಿಗೆ ಅನೇಕ ಪದಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಇದು ಕಲಿಕೆಯ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಇಂಗ್ಲಿಷ್ ಭಾಷೆಯ ವಿಚಾರ ಬಂದಾಗ, ಈ ಪದಗಳನ್ನು ನಾವು ನಂತರ ಕಥೆಗಳು ಮತ್ತು ಲೇಖನಗಳಲ್ಲಿ ಬಳಸುವ ಕಾರಣ ವಿದ್ಯಾರ್ಥಿಗಳಿಗೆ ಇವು ಕಷ್ಟಕರವೆನಿಸುವುದಿಲ್ಲ. ಅವರು ಪಠ್ಯದ ಭಾಗಗಳನ್ನು ತಾವಾಗಿಯೇ ಅರಿತುಕೊಳ್ಳುತ್ತಾರೆ. ಸಂಗೀತವು ಕೆಲವೊಂದು ಪದಗಳನ್ನು ಅವರ ಸಕ್ರಿಯ ಶಬ್ದ ಭಂಡಾರದ ಅಂಗವಾಗಿಸುತ್ತದೆ: ಉದಾಹರಣೆಗೆ, ನಮ್ಮ ವಿದ್ಯಾರ್ಥಿಗಳು ಈಗ ತಮ್ಮ ದೈನಂದಿನ ಬದುಕಿನಲ್ಲಿ ಕವಿತೆಯ ಕೆಲವು ಪದಗಳನ್ನು ಬಳಸಲು ಆರಂಭಿಸಿದ್ದಾರೆ. ನಮ್ಮ ಮಕ್ಕಳು ಯಾವುದೇ ಭಾಷೆಯನ್ನು ಪರಿಣಾಮಕಾರಿಯಾಗಿ ಕಲಿಯಬೇಕೆಂದು ನಾವು ಇಚ್ಛಿಸಿದರೆ, ಅವರು ತಮ್ಮ ಶಬ್ದ ಭಂಡಾರವನ್ನು ರೂಪಿಸಲು ಮತ್ತು ಗ್ರಹಿಕೆಯಲ್ಲಿ ನಿರರ್ಗಳತೆಯನ್ನು ಸಾಧಿಸಲು ನಾವು ಅವರಿಗೆ ಸಹಾಯ ಮಾಡಬೇಕು ಎಂದು ಲೇಖಕಿಯು ಇಲ್ಲಿ ಹೇಳಿದ್ದಾರೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Music as a Reinforcer in English Language Learning |
Creators(English): | Deepika Jhala |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Melvin Mendonca : Reviewer: Shamrao |
URI: | http://anuvadasampada.azimpremjiuniversity.edu.in/id/eprint/4539 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.