ಸ್ವತಂತ್ರ ಸೃಜನಶೀಲ ಬರವಣಿಗೆಯನ್ನು ಬಲಪಡಿಸುವುದು
ಎಸ್, ಕಲಂದರ್ (2024) ಸ್ವತಂತ್ರ ಸೃಜನಶೀಲ ಬರವಣಿಗೆಯನ್ನು ಬಲಪಡಿಸುವುದು ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).
![]() |
Fulltext Document
Reinforcing Independent Creative Writing.pdf Available under License Creative Commons Attribution Non-commercial Share Alike. Download (207kB) |
Introduction
ವಿದ್ಯಾರ್ಥಿಗಳು ಬರವಣಿಗೆಯ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಅವರ ವ್ಯಕ್ತಿತ್ವದ ಅಭಿವೃದ್ಧಿಗೆ ಸಹಾಯಕವಾಗುತ್ತದೆ. ಸೃಜನಶೀಲವಾಗಿ ಬರೆಯುವುದು, ಸ್ವತಂತ್ರವಾಗಿ ತಮ್ಮ ಅನುಭವಗಳ ಬಗ್ಗೆ ಬರೆಯುವುದು ಬಹಳ ಉಪಯುಕ್ತವಾದ ಪ್ರತಿಭೆ. ಇದಕ್ಕಾಗಿ ಶಾಲೆಯಲ್ಲಿ ಸಮಯವನ್ನು ಒದಗಿಸಬೇಕು. ಶಾಲೆಯ ಹೊರಗಡೆ ಸಹ ಓದಲಿಕ್ಕೆ ಅನುಕೂಲವನ್ನು ಕಲ್ಪಿಸಿಕೊಡಬೇಕು. ಹೊರಗಿನಿಂದ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಮಕ್ಕಳಿಗೆ ತರಬೇತಿ ನೀಡಬೇಕು. ಹಾಗೂ ಮುಖ್ಯವಾಗಿ ಇದರ ಮಹತ್ವವನ್ನು ಶಿಕ್ಷಕರು ಅರ್ಥಮಾಡಿಕೊಳ್ಳಬೇಕು. ಬರವಣಿಗೆಯನ್ನು ಶಾಲಾಪತ್ರಿಕೆಯಲ್ಲಿ ಪ್ರಕಟಿಸುವುದು, ಆಗಾಗ ಕಥೆ ಮತ್ತು ಪದ್ಯಗಳನ್ನು ಗಟ್ಟಿಯಾಗಿ ಪಠಣ ಮಾಡುವುದು ಸಹಾಯಕ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | Reinforcing Independent Creative Writing |
Creators(English): | Kalandar S |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Translator: Manjunath B R : Reviewer: Shamrao |
URI: | http://anuvadasampada.azimpremjiuniversity.edu.in/id/eprint/4540 |
![]() |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.