Advanced Search
Welcome to Anuvada Sampada Repository

ಕವನಗಳ ಮೂಲಕ ಕಲಿಕೆಯ ಬಲವರ್ಧನೆ

ಜಯಸ್ವಾಲ್, ಪ್ರಿಯಾ (2024) ಕವನಗಳ ಮೂಲಕ ಕಲಿಕೆಯ ಬಲವರ್ಧನೆ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (17).

[img] Fulltext Document
Reinforcing Learning Through Poems .pdf
Available under License Creative Commons Attribution Non-commercial Share Alike.

Download (363kB)

Introduction

ಈ ಲೇಖನವು ಮಕ್ಕಳು ಕಥೆ, ಆಟ ಮತ್ತು ಕವನಗಳ ಮೂಲಕ ಶೀಘ್ರವಾಗಿ ಹಾಗೂ ಸುಲಭವಾಗಿ ಕಲಿಯುತ್ತಾರೆ ಎಂಬ ನಂಬಿಕೆಯ ಆಧಾರದ ಮೇಲೆ ಬೋಧನಾ ವಿಧಾನಗಳನ್ನು ರೂಪಿಸುತ್ತಿರುವ ಶಿಕ್ಷಕರಿಗೆ ಸಂಬಂಧಿಸಿದೆ. ಮಕ್ಕಳ ಕಲಿಕೆಯನ್ನು ಬಲಪಡಿಸಲು ಸಹ ಈ ವಿಧಾನಗಳನ್ನು ಅಳವಡಿಸಿಕೊಳ್ಳಬಹುದಾಗಿದೆ. ಬೋಧನೆಯಲ್ಲಿ ಈ ರೀತಿಯ ಮೋಜಿನ ವಿಧಾನವು, ಬೋಧಿಸಲ್ಪಡುವ ವಿಷಯವನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ. ಲೇಖನವು ಅಂತಹ ಹಲವು ಚಟುವಟಿಕೆಗಳನ್ನು ಬೋಧನೆ-ಕಲಿಕೆ ವಿಧಾನದೊಂದಿಗೆ ಬೆಸೆಯುವುದನ್ನು ಕುರಿತು ತಿಳಿಸುತ್ತದೆ. ಈ ವಿಧಾನವು ಮಕ್ಕಳು ಬರೆಯಲು ಮತ್ತು ಕಲಿಯಲು ಆಸಕ್ತಿ ತೋರುವಂತೆ ಮಾಡಲು ನೆರವಾಗುತ್ತದೆ. ಇಲ್ಲಿ ಮುಖ್ಯವಾಗುವುದೇನೆಂದರೆ, ಕಲಿಕೆಯು ಒತ್ತಡರಹಿತ ವಾತಾವರಣದಲ್ಲಿ ಹೊರೆಯೆನಿಸದಂತೆ ನಡೆಯುತ್ತದೆ.

Item Type: Article
Discipline: Education
Programme: University Publications > Learning Curve
Title(English): Reinforcing Learning Through Poems
Creators(English): Priya Jaiswal
Publisher: Azim Premji University
Journal or Publication Title(English): Azim Premji University Learning Curve
Contributors: Translator: Kushal B S : Reviewer: Melvin Mendonca
URI: http://anuvadasampada.azimpremjiuniversity.edu.in/id/eprint/4542
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.