Advanced Search
Welcome to Anuvada Sampada Repository

ಭಾರತದಲ್ಲಿ ಬಾಲ್ಯದ ಸಂಕುಚಿತ ಪರಿಕಲ್ಪನೆ

ವಡಿಯ, ಹವೋವಿ (2011) ಭಾರತದಲ್ಲಿ ಬಾಲ್ಯದ ಸಂಕುಚಿತ ಪರಿಕಲ್ಪನೆ pp. 1-6.

[img] Fulltext Document
Confining childhood in India.pdf

Download (302kB)

Introduction

ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕ್ರಿಯಾಶೀಲವಾಗಿ ತೊಡಗಿಕೊಂಡಿರುವ ಸಂಘಟನೆಗಳು ಭಾರತದಲ್ಲಿ ಬಾಲ್ಯವನ್ನು ಒಂದು ನಿರ್ದಿಷ್ಟ ಮಿತಿಗೆ ಸೀಮಿತಗೊಳಿಸುವುದರ ಕುರಿತು ಈ ಲೇಖನವು ಪ್ರಶ್ನೆಗಳನ್ನು ಎತ್ತುತ್ತದೆ. ಕೇವಲ ಗ್ರಾಹಕ ಮಾರುಕಟ್ಟೆ, ಮಾಧ್ಯಮ, ಜಾಹೀರಾತು, ಸಿನಿಮಾ, ಟಿವಿ ಧಾರಾವಾಹಿ, ಕ್ರೀಡಾಕಾರ್ಯಕ್ರಮವಲ್ಲದೇ ಶಿಕ್ಷಣ ವ್ಯವಸ್ಥೆ ಮತ್ತು ಮಕ್ಕಳ ಕಲ್ಯಾಣ ಕಾನೂನುಗಳು ಸಹ ಮಕ್ಕಳ ಕುರಿತಾದ ಒಂದು ಸಾರ್ವತ್ರಿಕ ಕಲ್ಪನೆಯನ್ನು ಸೃಷ್ಟಿಸಿರುವುದಕ್ಕೆ ಜವಾಬ್ದಾರಿಯನ್ನು ಹೊರಬೇಕಾಗಿದೆ ಎಂಬುದನ್ನು ಈ ಲೇಖನ ಪತ್ತೆ ಮಾಡಿದೆ. ಅದೇ ಸಮಯದಲ್ಲಿ ಲೇಖನವು ಮಗುವಿನ ಹಕ್ಕಿನ ಕುರಿತಾದ ವಿಶ್ವಸಂಸ್ಥೆಯ ಸಮಾವೇಶದ ತೀರ್ಮಾನಗಳು ನಿಗದಿ ಮಾಡಿದ ಸಾರ್ವತ್ರಿಕ ಚೌಕಟ್ಟಿನ ಮೇಲೆ ಆಧಾರಿತವಾಗಿರುವ ಮಗುವಿನ ಹಕ್ಕು ಕಾರ್ಯಕ್ರಮ ಸಹ ಬಾಲ್ಯವನ್ನು ಸಂಕುಚಿತಗೊಳಿಸುವ ಪರಿಕಲ್ಪನೆಗಳನ್ನು ಬಲಪಡಿಸುತ್ತದೆ ಎಂಬುದನ್ನು ಎತ್ತಿತೋರಿಸುತ್ತದೆ.

Item Type: Article
Discipline: Child Development and Learning
Programme: Postgraduate Programmes > MA in Education
Title(English): Confining childhood in India
Creators(English): Havovi Wadia
Contributors: Translator: Vasantha Lakshmi : Reviewer: Indira Jaiprakash : Copy Editor: Kalpana Chakravarthy
URI: http://anuvadasampada.azimpremjiuniversity.edu.in/id/eprint/4553
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.