Advanced Search
Welcome to Anuvada Sampada Repository

ಶೈಕ್ಷಣಿಕ ಸ್ತರೀಕರಣದ ಕಾರ್ಯಾತ್ಮಕ ಮತ್ತು ಸಂಘರ್ಷ ಸಿದ್ಧಾಂತಗಳು

ಕೊಲಿನ್ಸ್, ರಾಂಡಲ್ಲ (1971) ಶೈಕ್ಷಣಿಕ ಸ್ತರೀಕರಣದ ಕಾರ್ಯಾತ್ಮಕ ಮತ್ತು ಸಂಘರ್ಷ ಸಿದ್ಧಾಂತಗಳು ಅಮೇರಿಕನ್ ಸೋಷಿಯೋಲಾಜಿಕಲ್ ರಿವ್ಯೂ, 36 (6). pp. 1009-1017.

[img] Fulltext Document
Functional and conflict theories of educational stratification.pdf

Download (459kB)

Introduction

ಈ ಲೇಖನವು ಮುಂದುವರೆದ ಕೈಗಾರಿಕಾ ದೇಶಗಳ ಉದ್ಯೋಗದ ಅಗತ್ಯವನ್ನು ಪೂರೈಸಲು ಎಂತಹ ಶಿಕ್ಷಣದ ಅಗತ್ಯವಿದೆ ಎನ್ನುವ ವಿಷಯವನ್ನು ಚರ್ಚಿಸುತ್ತದೆ. ಈ ವಿಷಯವನ್ನು, ಚರ್ಚಿಸುವ ಎರಡು ಮುಖ್ಯ ಸಿದ್ಧಾಂತಗಳಾದ ತಾಂತ್ರಿಕ-ಕಾರ್ಯಾತ್ಮಕ ಮತ್ತು ಸಂಘರ್ಷ ಸಿದ್ಧಾಂತಗಳನ್ನು ತೌಲನಿಕವಾಗಿ ಅಮೇರಿಕಾದ ಸಮಾಜವನ್ನು ಕೇಂದ್ರದಲ್ಲಿಟ್ಟುಕೊಂಡು ಈ ಲೇಖನವು ಪರಿಶೀಲಿಸುತ್ತದೆ. ಈ ಎರಡು ಸಿದ್ಧಾಂತಗಳು ಪರಸ್ಪರ ಭಿನ್ನವಾದ ನೆಲೆಯಲ್ಲಿ ಶಿಕ್ಷಣ ಮತ್ತು ವೃತ್ತಿ ಅಗತ್ಯಗಳು, ತಂತ್ರ ಜ್ಞಾನ ಮತ್ತು ಶೈಕ್ಷಣಿಕ ಸ್ತರೀಕರಣವನ್ನು ಪ್ರಭಾವಿಸುವ ರೀತಿಯನ್ನು ಈ ಲೇಖನವು ಸಾದರಪಡಿಸುತ್ತದೆ.

Item Type: Article
Discipline: Sociology of Education
Programme: Postgraduate Programmes > MA in Education
Title(English): Functional and conflict theories of educational stratification
Creators(English): Randall Collins
Publisher: Sage Publications
Journal or Publication Title(English): American Sociological Review
Contributors: Translator: Srikanth H.G: Reviewer: Indira Ramarao : Copy Editor: Maitreyi Karnoor
URI: http://anuvadasampada.azimpremjiuniversity.edu.in/id/eprint/4565
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.