ಬುನಾದಿ ಶಿಕ್ಷಣದ ಸಾರಸತ್ವ
ದಿವಾನ್, ಹೃದಯಕಾಂತ್ (2020) ಬುನಾದಿ ಶಿಕ್ಷಣದ ಸಾರಸತ್ವ ಅಜೀಂ ಪ್ರೇಮ್ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್, 6. 15 - 23.
Fulltext Document
ಬುನಾದಿ ಶಿಕ್ಷಣದ ಸಾರಸತ್ವ.pdf Download (198kB) |
Introduction
ಇಂದಿನ ವಿದ್ಯಾರ್ಥಿಯು ಸಮಾಜದ ಮೂಲಬೇರುಗಳಿಂದ ದೂರ ಸರಿದುಹೋಗುತ್ತಿದ್ದಾನೆ. ಈಗಿನ ಶಿಕ್ಷಣ ವ್ಯವಸ್ಥೆಗೆ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಶಿಕ್ಷಣದ ಮೂಲಕ ವಿದ್ಯಾರ್ಥಿಯನ್ನು ಸಾಮಾಜಿಕ ಜೀವನಕ್ಕೆ ಸಜ್ಜುಗೊಳಿಸುವುದು, ಅದರಲ್ಲೂ ಬುನಾದಿ ಶಿಕ್ಷಣದ ಮೂಲಕ ಇದು ನೆರವೇರಬೇಕು ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ. ಮಕ್ಕಳು ಸಮುದಾಯಕ್ಕೆ ಉಪಯುಕ್ತರಾಗುವಂತೆ, ಹೊಂದಿಕೊಳ್ಳುವಂತೆ, ಬೆರೆಯುವಂತೆ ಮಾಡುವ ಮತ್ತು ಕಲಿತ ಹೊಸ ಚಿಂತನೆಗಳಿಗೆ ಸಮುದಾಯವು ಹೊಂದಿಕೊಳ್ಳುವಂತೆ ಮಾಡುವ ಒಂದು ಸಾಹಸವಾಗಿ ಕಾರ್ಯಗತಗೊಳಿಸುವ ಶಿಕ್ಷಣದ ಉದ್ದೇಶವನ್ನು ಈ ಲೇಖನವು ಬಿಂಬಿಸುತ್ತದೆ.
Item Type: | Article |
---|---|
Discipline: | Education |
Programme: | University Publications > Learning Curve |
Title(English): | The Essence of Basic Education |
Creators(English): | Hriday Kant Dewan |
Publisher: | Azim Premji University |
Journal or Publication Title(English): | Azim Premji University Learning Curve |
Contributors: | Janardhan and Sahana Hegde |
URI: | http://anuvadasampada.azimpremjiuniversity.edu.in/id/eprint/4583 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.