Advanced Search
Welcome to Anuvada Sampada Repository

“ಪ್ರಸ್ತಾವನೆ”. ರಾಷ್ಟ್ರೀಯತೆ

ಕಾಲಹೊನ್, ಕ್ರೆಗ (1997) “ಪ್ರಸ್ತಾವನೆ”. ರಾಷ್ಟ್ರೀಯತೆ In: UNSPECIFIED University of Minnesota Press, pp. 1-11. ISBN 816631212, 978-0816631216

[img] Fulltext Document
Introduction - Nationalism.pdf

Download (154kB)

Introduction

ಈ ಲೇಖನವು ಕಳೆದ 200 ವರ್ಷಗಳ ಸ್ವಾತಂತ್ರ್ಯ ಹೋರಾಟಗಳ ಇತಿಹಾಸದಲ್ಲಿ ಸೋವಿಯತ್ ಒಕ್ಕೂಟದಿಂದ ಹೊರಬಂದ ರಾಜ್ಯಗಳು ಮತ್ತು ಎಲ್ಲಾ ಯುರೋಪಿಯನ್ ರಾಷ್ಟ್ರಗಳ ಸ್ವಾಯತ್ತತೆಗಾಗಿ ಹೋರಾಟಗಳ ಹಿನ್ನೆಲೆಯಲ್ಲಿ ಯಾವಾಗಲೂ ಅಸ್ತಿತ್ವದಲ್ಲಿದ್ದ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಚರ್ಚಿಸುತ್ತದೆ. ರಾಷ್ಟ್ರೀಯತೆಯನ್ನು ಗಡಿ ವಿವಾದಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಅಸ್ಮಿತೆಯ ವಿಷಯವಾಗಿ ಪರಿಗಣಿಸುವ ಈ ಲೇಖನವು ಫುಕೋ ಅವರ ಮಾತಿನಲ್ಲಿ ʼವಾಗ್ವಾದಕ್ಕೆ ಸಂಬಂಧಿಸಿದ ರಚನೆʼ ಎಂದೂ, ಅದು ಸಾರ್ವಭೌಮತೆ, ಸಮಗ್ರತೆ ಮತ್ತು ಏಕತೆಯಂತಹ ಸಾಂಸ್ಕೃತಿಕ ವಾಗ್ರೂಪಗಳಿಂದ ರೂಪುಗೊಂಡ ‘ವಿವಾದಾತ್ಮಕ ರಚನೆ’ ಎಂದೂ ಸೂಚಿಸುತ್ತದೆ. ರಾಷ್ಟ್ರೀಯತೆಯ ಗುಣಲಕ್ಷಣಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ, ಇದು ರಾಷ್ಟ್ರೀಯತೆಯ ವಿವಿಧ ರೂಪಗಳು ಮತ್ತು ಆಯಾಮಗಳನ್ನು ಸಹ ಉಲ್ಲೇಖಿಸುತ್ತದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): Nationalism
Creators(English): Craig Calhoun
Publisher: University of Minnesota Press
Contributors: Translator: Balakrishna Hosangadi: Reviewer: HR Eswarachandra Vidyasagar : Copy Editor: T.N. Vasudevamurthy
URI: http://anuvadasampada.azimpremjiuniversity.edu.in/id/eprint/4591
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.