Advanced Search
Welcome to Anuvada Sampada Repository

ಪರಿಚಯ-ದ ಬರ್ತ್ ಆಫ್ ಮಾಡರ್ನ್ ವರ್ಲ್ಡ್

ಬೇಯ್ಲಿ, ಸಿ. ಎ. (2004) ಪರಿಚಯ-ದ ಬರ್ತ್ ಆಫ್ ಮಾಡರ್ನ್ ವರ್ಲ್ಡ್ In: ದ ಬರ್ತ್ ಆಫ್ ದ ಮಾಡ್ರನ್ ವರ್ಲ್ಡ್. Wiley-Blackwell, pp. 1-21. ISBN 631236163, 978-0631236160

[img] Fulltext Document
Introduction - The Birth of the Modern World.pdf

Download (527kB)

Introduction

ಈ ಲೇಖನವು ಕ್ರಿಸ್ಟೋಫರ್ ಅಲನ್ ಬೇಲಿಯ ‘ದ ಬರ್ತ್ ಆಫ್ ಮಾಡರ್ನ್ ವರ್ಲ್ಡ್’ ಎಂಬ ಪುಸ್ತಕದ ಪೀಠಿಕೆಯಾಗಿದೆ. ಅದು 1780 ರಿಂದ 1914 ರವರೆಗೆ ಜಗತ್ತಿನ ಇತಿಹಾಸದ ಸಾರಾಂಶವನ್ನು ಪ್ರಸ್ತುತಗೊಳಿಸುತ್ತದೆ. ಈ ಲೇಖನವು ಜಗತ್ತಿನ ಇತಿಹಾಸವನ್ನು ವಿವರವಾಗಿ ಬರೆಯುವುದಕ್ಕೆ ಸಂಬಂಧಿಸಿದಂತೆ ಅರ್ಥೈಸುವಿಕೆ ಮತ್ತು ಪ್ರಸ್ತುತಪಡಿಸುವಿಕೆಯ ಅನೇಕ ಕ್ರಮಗಳಲ್ಲಿ ಮೂರು ತೀವ್ರ ಪ್ರಶ್ನೆಗಳನ್ನು ಚರ್ಚಿಸುತ್ತದೆ- “ಪ್ರಧಾನ ಚಾಲಕರು” ಮತ್ತು ಆರ್ಥಿಕ ಅಂಶಗಳು, ಜಾಗತಿಕ ಇತಿಹಾಸ ಮತ್ತು ಆಧುನಿಕೋತ್ತರತೆ ಮತ್ತು ಮುಂದುವರಿಯುತ್ತಿರುವ ‘ಆಧುನಿಕತೆ ಎಂಬ ಒಗಟು’ – ಲೇಖನದ ಕೊನೆಯ ಭಾಗದಲ್ಲಿ ‘ಮಾನವ ದೈಹಿಕ ಆಚರಣೆಗಳ’ ಏಕರೂಪತೆ ಮತ್ತು ಜಾಗತಿಕ ಸಂವಹನ ಹಾಗೂ ಜಗತ್ತಿನ ಸಮಾಜಗಳಲ್ಲಿರುವ ಆಂತರಿಕ ಸಂಕೀರ್ಣತೆಯನ್ನು ಕುರಿತು ಒಂದಿಷ್ಟು ಬೆಳಕು ಚೆಲ್ಲಲಾಗಿದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): Introduction-The Birth of the Modern World
Creators(English): C. A Bayly
Publisher: Wiley-Blackwell
Title of Book(English): The Birth of the Modern World
Contributors: Translator: Sukanya Kanarally: Reviewer: HR Eswarachandra Vidyasagar: Copy Editor: Shailaja GP
URI: http://anuvadasampada.azimpremjiuniversity.edu.in/id/eprint/4595
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.