Advanced Search
Welcome to Anuvada Sampada Repository

ಇಲ್ಮ್ ಮತ್ತು ಇಸ್ಲಾಮ್: ಆರಂಭದ ಇಸ್ಲಾಮಿಕ್ ಪಾಂಡಿತ್ಯ ಪರಂಪರೆ

ಸಿಕಂದ್, ಯೋಗಿಂದರ (2005) ಇಲ್ಮ್ ಮತ್ತು ಇಸ್ಲಾಮ್: ಆರಂಭದ ಇಸ್ಲಾಮಿಕ್ ಪಾಂಡಿತ್ಯ ಪರಂಪರೆ In: UNSPECIFIED Penguin Books India, pp. 1-31. ISBN 0144000202, 978-0144000203

[img] Fulltext Document
Ilm and Islam - The Early Islamic Scholarly Tradition.pdf

Download (337kB)

Introduction

ಈ ಅಧ್ಯಾಯವು ಮಕ್ತಾಬ್ ಗಳು ಮತ್ತು ಮದರಸಾಗಳಂತಹ ಇಸ್ಲಾಮಿಕ್ ಶಿಕ್ಷಣ ಸಂಸ್ಥೆಗಳನ್ನು ಇಸ್ಲಾಮಿಕ್ ಜ್ಞಾನ ಮತ್ತು ಪಾಂಡಿತ್ಯದ ಇತಿಹಾಸದಲ್ಲಿ ನೆಲೆಗೊಳಿಸಿ ನೋಡುತ್ತದೆ. ಇದು ಜ್ಞಾನ ಮತ್ತು ಸಾಕ್ಷರತೆಗೆ ಕುರಾನ್ ನಲ್ಲಿ ಪ್ರಾಮುಖ್ಯತೆ ನೀಡುವ ಮತ್ತು ಅಲ್ಲಾನ ಇಚ್ಛೆಯನ್ನು ಅರ್ತಮಾಡಿಕೊಳ್ಳುವ ಮಾರ್ಗವಾಗಿ ಹದೀಸ್ ಅನ್ನು ಗ್ರಹಿಸುವ ಮೂಲಕ ಪ್ರಾರಂಭವಾಗುತ್ತದೆ. ಬೋಧನೆ ಮತ್ತು ಅಧ್ಯಯನದಲ್ಲಿ ತೊಡಗಿರುವ ಇಸ್ಲಾಮಿಕ್ ವಿದ್ವಾಂಸರು ಅಥವಾ ಉಲೇಮಾಗಳ ಹೊರಹೊಮ್ಮುವಿಕೆಗೆ ಇದು ಕಾರಣವಾಯಿತು. ದೇವತಾಶಾಸ್ತ್ರ, ತತ್ತ್ವಶಾಸ್ತ್ರ, ವಿಜ್ಞಾನ, ಗಣಿತ ಮತ್ತು ನ್ಯಾಯಶಾಸ್ತ್ರ ಸೇರಿದಂತೆ ಇಸ್ಲಾಮಿಕ್ ಜ್ಞಾನದ ವಿಕಾಸದಲ್ಲಿ ನಾವೀನ್ಯತೆ ಮತ್ತು ಸಂರಕ್ಷಣೆ ಮತ್ತು ವಿಚಾರವಾದಿಗಳು ಮತ್ತು ಸಂಪ್ರದಾಯವಾದಿಗಳ ನಡುವಿನ ಸೃಜನಶೀಲ ಒತ್ತಡವನ್ನು ಈ ಅಧ್ಯಾಯವು ಚರ್ಚಿಸುತ್ತದೆ. ಮದ್ರಸಾಗಳು ಹೇಗೆ ಹುಟ್ಟಿಕೊಂಡವು ಎಂಬ ಬಗೆಗಿನ ಸಂಕ್ಷಿಪ್ತ ವಿವರಣೆಯೊಂದಿಗೆ ಚರ್ಚೆಯು ಮುಕ್ತಾಯಗೊಳ್ಳುತ್ತದೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): Ilm and Islam: The Early Islamic Scholarly Tradition
Creators(English): Yoginder Sikand
Publisher: Penguin Books India
Title of Book(English): Bastions of Believers- Madrasas and Islamic Education in India
Contributors: Translator: Vishala Varanasi: Reviewer: Rajaram Hegde : Copy Editor: Shashi Sampalli
URI: http://anuvadasampada.azimpremjiuniversity.edu.in/id/eprint/4597
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.