Advanced Search
Welcome to Anuvada Sampada Repository

ನಯೀ ತಾಲೀಮ್: ಉತ್ಪಾದಕ ಕಾರ್ಯದ ಮೂಲಕ ಕಲಿಕೆ: ಪ್ರತಿಫಲನ

ದಾಸ್‍ಗುಪ್ತ, ಪ್ರದೀಪ್ (2020) ನಯೀ ತಾಲೀಮ್: ಉತ್ಪಾದಕ ಕಾರ್ಯದ ಮೂಲಕ ಕಲಿಕೆ: ಪ್ರತಿಫಲನ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (6). pp. 34-38.

[img] Fulltext Document
ನಯೀ ತಾಲೀಮ್ ಉತ್ಪಾದಕ ಕಾರ್ಯದ ಮೂಲಕ ಕಲಿಕೆ ಪ್ರತಿಫಲನ.pdf
Available under License Creative Commons Attribution Non-commercial Share Alike.

Download (179kB)

Introduction

ಉತ್ಪಾದನಾ ಕೆಲಸವನ್ನಾಧರಿಸಿದ ಶಿಕ್ಷಣ ವ್ಯವಸ್ಥೆಯೇ ಬುನಾದಿ ಶಿಕ್ಷಣ. ನಯೀ ತಾಲೀಮ್‍ ಎಂಬ ಶಿಕ್ಷಣದ ಪರಿಕಲ್ಪನೆಯನ್ನು ಇದಕ್ಕೆ ಉದಾಹರಣೆಯಾಗಿ ಕೊಡಬಹುದು. ಗಾಂಧೀಜಿಯವರೂ ಸಹ ತಮ್ಮ ‘ಹರಿಜನ’ ಪತ್ರಿಕೆಯಲ್ಲಿ ಈ ಕುರಿತು ಬರೆದಿದ್ದಾರೆ. ಸಾರಾಂಶ ಇಷ್ಟೆ: ಕಲಿಕೆ ಯಾಂತ್ರಿಕವಾಗಿರದೆ ವೈಜ್ಞಾನಿಕವಾಗಿ ಕಲಿಸಬೇಕು ಎಂಬುದು. ಇಂತಹ ಶಾಲೆಯಲ್ಲಿನ ದಿನಚರಿ ಇತರ ಶಿಸ್ತುಬದ್ಧ ಶಾಲೆಗಳಂತೆಯೇ ಇರುತ್ತಿದ್ದರೂ, ಅದರೊಳಗಿನ ಜೀವನಶೈಲಿ ಭಿನ್ನವಾಗಿರುತ್ತದೆ. ಕೆಲಸದ ಮೂಲಕ ಶಿಕ್ಷಣ ಎಂಬ ಈ ಪರಿಕಲ್ಪನೆಯಲ್ಲಿ ನೇಯ್ಗೆ, ಮರಗೆಲಸ, ಗಾಣದೆಣ್ಣೆ ತೆಗೆಯುವುದು ಇತ್ಯಾದಿಗಳ ಜೊತೆಗೆ, ಕಲಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಸಂಗೀತ, ನೃತ್ಯ-ನಾಟಕಗಳು ಸಹ ಅವಿಭಾಜ್ಯ ಅಂಗವಾಗಿರುತ್ತವೆ. ಇದರಲ್ಲೆಲ್ಲ ಮಗು ಭಾಗವಹಿಸಿದಾಗ ಮಾನಸಿಕವಾಗಿ ಹೆಚ್ಚು ಸದೃಢವಾಗುತ್ತದೆ ಎಂಬುದನ್ನು ಆಚರಣಾತ್ಮಕವಾಗಿ ಈ ಲೇಖನವು ಸಾಬೀತುಪಡಿಸುತ್ತದೆ.

Item Type: Article
Discipline: Education
Programme: University Publications > Learning Curve
Title(English): Nai Talim: Learning Through Productive Work: a Reflection 28
Creators(English): Pradip Dasgupta
Publisher: Azim Premji University
Journal or Publication Title(English): Azim Premji University Learning Curve
Contributors: Hema Hebbagodi, Balakrishna Hosangadi
URI: http://anuvadasampada.azimpremjiuniversity.edu.in/id/eprint/4609
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.