Advanced Search
Welcome to Anuvada Sampada Repository

ಕಾಯಕ ಮತ್ತು ಶಿಕ್ಷಣ ತುಳಿರ್ ಸಂಸ್ಥೆಯ ಅನುಭವಗಳು ಮತ್ತು ಪರ್ಯಾಲೋಚನೆಗಳು

., ಅನು and ., ಕೃಷ್ಣ (2020) ಕಾಯಕ ಮತ್ತು ಶಿಕ್ಷಣ ತುಳಿರ್ ಸಂಸ್ಥೆಯ ಅನುಭವಗಳು ಮತ್ತು ಪರ್ಯಾಲೋಚನೆಗಳು ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (6). pp. 45-50.

[img] Fulltext Document
ಕಾಯಕ ಮತ್ತು ಶಿಕ್ಷಣ ತುಳಿರ್ ಸಂಸ್ಥೆಯ ಅನುಭವಗಳು ಮತ್ತು ಪರ್ಯಾಲೋಚನೆಗಳು.pdf
Available under License Creative Commons Attribution Non-commercial Share Alike.

Download (153kB)

Introduction

ನಾನು ಫೇಲಾಗಿದ್ದೇನೆ, ಯಾವುದಕ್ಕೂ ಲಾಯಕ್ಕಿಲ್ಲ ಎಂದು ಭಾವಿಸಿದ್ದ ವಿದ್ಯಾರ್ಥಿ ಸೆಲ್ವನ್ ಎಂಬ ಹುಡುಗನಲ್ಲಿ ಆತ್ಮವಿಶ್ವಾಸ ತುಂಬಿದ ಕಥೆ ಇದು. ಎಲ್ಲ ಮಕ್ಕಳಿಗೂ ಇಂಥ ವಾತಾವರಣ ಸಿಕ್ಕರೆ ಅವರ ಪ್ರತಿಭೆ ಅರಳುವುದು ಮತ್ತು ಆತ್ಮವಿಶ್ವಾಸದಿಂದ ಅವರಿಷ್ಟದ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಆಚರಣೆಯಲ್ಲಿ ಸಾಧ್ಯವಾಗುತ್ತದೆ. ಸಾಂಪ್ರದಾಯಿಕ ಶಾಲೆಗಳು ತಾನಿರುವ ಸ್ಥಳದ ಜನರೊಡನೆ ಬೆರೆಯದೆ ದ್ವೀಪವಾಗಿಬಿಟ್ಟಿವೆ. ಅಂತೆಯೇ ಅವರು ಕಲಿಸುವ ಪಾಠಗಳಿಂದಲೂ ಸಹ ವಿದ್ಯಾರ್ಥಿಗಳು ಸಮಾಜದೊಳಗೆ ಒಂದಾಗುವುದು ಸಾಧ್ಯವಿಲ್ಲವಾಗುತ್ತಿದೆ. ಕೌಶಲ್ಯಗಳನ್ನು – ಶೈಕ್ಷಣಿಕ ಮೌಲ್ಯಗಳನ್ನು ಎದುರುಬದುರು ಇರಿಸಿ, ಕೈಕೆಲಸ ಮತ್ತು ಸಿಲಬಸ್ ಎರಡನ್ನೂ ಬೆಸೆಯುವ ಅಗತ್ಯತೆಯನ್ನು ಒತ್ತಿಹೇಳುವ, ಉದಾಹರಣೆಸಮೇತ ಮನಮುಟ್ಟುವಂತೆ ವಿವರಿಸುವ ಬರಹ ಇದಾಗಿದೆ. ತಳಿರ್ ಸಂಸ್ಥೆ ನಿಜವಾಗಿಯೂ ಶ್ಲಾಘನೀಯ ಕೆಲಸ ಮಾಡುತ್ತಿದೆ.

Item Type: Article
Discipline: Education
Programme: University Publications > Learning Curve
Title(English): Work and Education-Thulir's Experiences and Reflections
Creators(English): Anu and Krishna
Publisher: Azim Premji University
Journal or Publication Title(English): Azim Premji University Learning Curve
Contributors: Rosy D'Souza, Vinaya Vittal
URI: http://anuvadasampada.azimpremjiuniversity.edu.in/id/eprint/4611
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.