Advanced Search
Welcome to Anuvada Sampada Repository

ವಿಕಲಾಂಗತೆಯ ಸಾಮಾಜಿಕ ಹಾಗೂ ವೈದ್ಯಕೀಯ ಮಾದರಿಗಳು: ಒಂದು ಪರಿಚಯ

UNSPECIFIED ವಿಕಲಾಂಗತೆಯ ಸಾಮಾಜಿಕ ಹಾಗೂ ವೈದ್ಯಕೀಯ ಮಾದರಿಗಳು: ಒಂದು ಪರಿಚಯ ಪಾರ್ಲಿಮೆಂಟರಿ ಅಂಡ್ ಹೆಲ್ತ್ ಸರ್ವಿಸ್ ಓಂಬುಡ್ಸ್ಮನ್.

[img] Fulltext Document
Introduction to the Social and Medical Models of Disability.pdf

Download (176kB)

Introduction

ಲೇಖನವು ವಿಕಲಾಂಗತೆಯ ಕುರಿತಾಗಿರುವ ಎರಡು ಮಾದರಿಗಳಾದ ವೈದ್ಯಕೀಯ ಹಾಗೂ ಸಾಮಾಜಿಕ ಮಾದರಿಗಳನ್ನು ವಿವರಿಸಿ, ವಿಶ್ಲೇಷಿಸುತ್ತದೆ. ಸಮಾಜದಲ್ಲಿ ವಿಕಲಚೇತನರು ದಿನನಿತ್ಯ ಎದುರಿಸುವ ಅಡೆತಡೆಗಳಿಗೂ ಹಾಗೂ ಜನರು ಅವರ ಕುರಿತಾಗಿ ಹೊಂದಿರುವ ಮನೋಭಾವನೆಗೂ ನೇರವಾದ ಸಂಬಂಧವಿದೆ ಎಂದು ಲೇಖನವು ಚರ್ಚಿಸುತ್ತದೆ. ಅಡೆತಡೆಗಳನ್ನು ನಿವಾರಿಸುವಲ್ಲಿ ಬೇಕಾದ ಸಾಂಸ್ಥಿಕ ಹಾಗೂ ವ್ಯವಸ್ಥೆಯಲ್ಲಾಗಬೇಕಾದ ಬದಲಾವಣೆಯನ್ನೂ ತಿಳಿಸುತ್ತದೆ.

Item Type: Article
Discipline: Inclusive Education- Policies and Principles
Programme: Diploma Programmes > Diploma in Inclusive Education
Title(English): Introduction to the Social and Medical Models of Disability
Publisher: Parliamentary and Health Service Ombudsman
Journal or Publication Title(English): Parliamentary and Health Service Ombudsman
Contributors: Usha B N, Sadananda
URI: http://anuvadasampada.azimpremjiuniversity.edu.in/id/eprint/4616
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.