ಬಾಲ್ಯದ ಬೆಳವಣಿಗೆಯ ಸಾಮಾನ್ಯ ವಿಳಂಬಗಳಿಗೆ ಅಪಾಯದ ಮುನ್ಸೂಚಕಗಳು
UNSPECIFIED ಬಾಲ್ಯದ ಬೆಳವಣಿಗೆಯ ಸಾಮಾನ್ಯ ವಿಳಂಬಗಳಿಗೆ ಅಪಾಯದ ಮುನ್ಸೂಚಕಗಳು ಬ್ಲಾಸಮ್ ಚಿಲ್ಡ್ರನ್ಸ್ ಸೆಂಟರ್.
Fulltext Document
Red Flags for Common Childhood Developmental Delays.pdf Download (250kB) |
Introduction
ಪ್ರಸ್ತುತ ಲೇಖನವು ನಿರ್ದಿಷ್ಟ ವಯಸ್ಸಿಗೆ ಅನುಗುಣವಾಗಿ ತಲುಪಬೇಕಾದ ಮಹತ್ವಪೂರ್ಣ ಘಟ್ಟಗಳನ್ನು ತಲುಪುವಲ್ಲಿ ತಮ್ಮ ಮಗುವು ಹಿಂದೆ ಬೀಳುತ್ತಿದೆ ಎಂಬ ಪೋಷಕರ ಕಾಳಜಿಯನ್ನು ಉದ್ದೇಶಿಸಿದೆ. ಬಾಲ್ಯದ ವಿಕಾಸದ ನಾಲ್ಕು ಮುಖ್ಯ ವರ್ಗಗಳಿಗೆ ಅಂದರೆ -, ಮಾತು ಮತ್ತು ಭಾಷೆಯ ವಿಳಂಬ, ಚಲನಾ ಕೌಶಲ್ಯಗಳು, ಸಾಮಾಜಿಕ ಬೆಳವಣಿಗೆ ಮತ್ತು ಸಂಜ್ಞಾನಾತ್ಮಕ ಕೌಶಲ್ಯಗಳಲ್ಲಿ ಕಂಡುಬರುವ ಅಪಾಯದ ಮುನ್ಸೂಚಕಗಳಿಗೆ ತೀವ್ರ ಗಮನ ನೀಡಬೇಕೆಂದು ಇಲ್ಲಿ ಸೂಚಿಸಲಾಗಿದೆ. ಈ ವಿಕಾಸವನ್ನು ಕುರಿತ ವಿಳಂಬಗಳ ಅಪಾಯ ಸೂಚಕಗಳು, ಸಾಮಾನ್ಯ ಅಸ್ವಸ್ಥತೆಗಳು, ಅವುಗಳ ಪರಿಣಾಮಗಳು ಮತ್ತು ವೈದ್ಯಕೀಯ ಚಿಕಿತ್ಸೆಯ ಅಗತ್ಯವನ್ನು ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.
Item Type: | Article |
---|---|
Discipline: | Inclusive Education |
Programme: | Diploma Programmes > Diploma in Inclusive Education |
Title(English): | Red Flags for Common Developmental Delays in children |
Publisher: | Blossom Children's Center |
Journal or Publication Title(English): | Blossom Children's Center |
Contributors: | Shrinidhi Adiga, Indira Jayaprakash, Shailaja GP |
URI: | http://anuvadasampada.azimpremjiuniversity.edu.in/id/eprint/4620 |
Edit Item |
Disclaimer
Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.
अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.