Advanced Search
Welcome to Anuvada Sampada Repository

ಶೈಶವದಲ್ಲಿನ ಸಾಮಾಜಿಕ ಹಾಗೂ ಭಾವಾತ್ಮಕ ಬೆಳವಣಿಗೆ

ಲೈಟ್ಫೂಟ, ಸಿಂಥಿಯಾ and ಕೋಲ, ಮೈಕಲ್ and ಕೋಲ್, ಶೀಲಾ (2009) ಶೈಶವದಲ್ಲಿನ ಸಾಮಾಜಿಕ ಹಾಗೂ ಭಾವಾತ್ಮಕ ಬೆಳವಣಿಗೆ In: ದಿ ಡೆವಲಪ್ಮೆಂಟ್ ಆಫ್ ಚಿಲ್ಡ್ರೆನ್. Worth Publishers.

[img] Fulltext Document
Social and emotional development in early childhood.pdf
Restricted to Repository staff only

Download (2MB)

Introduction

ಈ ಅಧ್ಯಾಯವು ಪರಸ್ಪರ ಸಂಬಂಧ ಹೊಂದಿದ ಸಾಮಾಜೀಕರಣ ಮತ್ತು ವ್ಯಕ್ತಿತ್ವ ರೂಪಿತವಾಗುವ ಎರಡು ಪ್ರಕ್ರಿಯೆಗಳನ್ನು ಕೇಂದ್ರವಾಗಿಟ್ಟುಕೊಂಡು ಮಕ್ಕಳ ಶೈಶವದಲ್ಲಿನ ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಗಳ ಬಗೆಗೆ ಚರ್ಚಿಸುತ್ತದೆ. ಅನನ್ಯತೆಯ ವಿಕಾಸದ ವಿಭಾಗದಲ್ಲಿ ಲಿಂಗಾಧಾರಿತ, ಜನಾಂಗೀಯ ಮತ್ತು ವೈಯಕ್ತಿಕ ಅನನ್ಯತೆಗಳನ್ನು ವಿವರಿಸಲಾಗಿದೆ; ಮುಂದಿನ ವಿಭಾಗಗಳಲ್ಲಿ ಮಕ್ಕಳಲ್ಲಿ ಉದಯಿಸುವ ಹೊಸ ನೈತಿಕ ಲೋಕವನ್ನು ಮನೋಗತಿ, ಸಂಜ್ಞಾನಾತ್ಮಕ ವಿಕಾಸವಾದಿ ಮತ್ತು ಸಾಮಾಜಿಕ ಕ್ಷೇತ್ರದ ದೃಷ್ಟಿಕೋನಗಳ ಮೂಲಕ ಅನ್ವೇಷಿಸಲಾಗಿದೆ; ಜೊತೆಗೆ ಸ್ವ-ನಿಯಂತ್ರಣದ ಬೆಳವಣಿಗೆಯು ವಿಚಾರ ಮತ್ತು ಕ್ರಿಯೆಗಳ ನಿಯಂತ್ರಣ, ಆಟಗಳು ಮತ್ತು ಭಾವನೆಗಳ ನಿಯಂತ್ರಣದ ಮೂಲಕ ಹೇಗೆ ನಡೆಯುತ್ತದೆ ಎಂಬುದನ್ನು ಹಾಗೂ ಆಕ್ರಮಣಶೀಲತೆಯ ಕಾರಣಗಳು ಮತ್ತು ನಿಯಂತ್ರಣವನ್ನು ಕುರಿತೂ ಇಲ್ಲಿ ಚರ್ಚಿಸಲಾಗಿದೆ.

Item Type: Book Section
Discipline: Child Development and Learning
Programme: Postgraduate Programmes > MA in Education
Title(English): Social and emotional development in early childhood
Creators(English): Cynthia Lightfoot; Michael Cole; Sheila Cole
Publisher: Worth Publishers
Title of Book(English): The Development of Children
Contributors: Translator: Prajna LS; Reviewer: Indira Jaiprakash; Copy Editor: Shailaja GP
URI: http://anuvadasampada.azimpremjiuniversity.edu.in/id/eprint/4684
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.