Advanced Search
Welcome to Anuvada Sampada Repository

ಭಾಷೆಯ ವಿಕಾಸ

ಎಲ್., ಟೇಲರ್ (2005) ಭಾಷೆಯ ವಿಕಾಸ In: ಇಂಟ್ರೊಡ್ಯೂಸನ್ಗ್ ಕಾಗ್ನಿಟಿವ್ ಡೆವಲಪ್ಮೆಂಟ್. Taylor and Francis: Psychology Press.

[img] Fulltext Document
Language Development.pdf
Restricted to Repository staff only

Download (382kB)

Introduction

ಇದು ಮಕ್ಕಳಲ್ಲಿ ಭಾಷೆಯ ಬೆಳವಣಿಗೆ ಕುರಿತ ಅಧ್ಯಯನ ಲೇಖನವಾಗಿದೆ. ಮಕ್ಕಳಲ್ಲಿ ಭಾಷೆಯು ಹೇಗೆ ಹಂತ ಹಂತವಾಗಿ ಬೆಳೆಯುತ್ತದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸುತ್ತದೆ. ಭಾಷೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಬಳಸಲು ನಾಲ್ಕು ಬಗೆಯ ಅರಿವಿನ ಅಗತ್ಯವಿರುವುದನ್ನು ಪ್ರಸ್ತುತಪಡಿಸುತ್ತದೆ. ಭಾಷಾ ಅಧ್ಯಯನ ಮಾಡಲು ಇರುವ ಸಮಸ್ಯೆಗಳು, ಭಾಷಾಪೂರ್ವ ಸಾಮರ್ಥ್ಯಗಳು, ಭಾಷಾ ಕೌಶಲಗಳ ಬೆಳವಣಿಗೆ ಮತ್ತು ಭಾಷಾ ಕೌಶಲಗಳ ಪರಿಷ್ಕರಣೆ; ಭಾಷೆಯೆಂಬುದು ಪೂರ್ವ ನಿರ್ಧರಿತವೇ ಎಂಬುದನ್ನು ಚರ್ಚಿಸುತ್ತದೆ. ಮಗುವಿನ ತೊದಲು ನುಡಿ, ಕಿವುಡ, ಕುರುಡು ಮಕ್ಕಳಿಗಾಗುವ ಭಾಷಾ ವಂಚನೆ, ಎರಡನೆ ಭಾಷೆಯ ಕಲಿಕೆ ಮುಂತಾದ ವಿಚಾರಗಳತ್ತ ಗಮನ ಹರಿಸುತ್ತದೆ. ಇದರೊಂದಿಗೆ ಸ್ವಾಭಾವಿಕ ಸಿದ್ಧಾಂತ (ಚೋಮ್ಸ್ಕೀಯ ಅಂಥವರ), ವರ್ತನಾತ್ಮಕ ಸಿದ್ಧಾಂತ, ಸಂಪರ್ಕವಾದ, ಪ್ರಾತಿನಿಧ್ಯದ ಮರುವರ್ಣನೆ (ಕಾರ್ಮಿಲೋಫ್-ಸ್ಮಿತ್) ಸಿದ್ಧಾಂತಗಳನ್ನು ಪರಾಮರ್ಶಿಸುವುದರೊಂದಿಗೆ ಭಾಷಾ ಬೋಧನೆಯ ಪಾತ್ರವನ್ನು, ವಾಕ್ಯರಚನೆಯ ಕಲಿಕೆಯನ್ನು ಮತ್ತು ನರವೈಜ್ಞಾನಿಕ ಪುರಾವೆಗಳನ್ನೂ ಪರಿಶೀಲಿಸುತ್ತದೆ.

Item Type: Book Section
Discipline: Child Development and Learning
Programme: Postgraduate Programmes > MA in Education
Title(English): Language Development
Creators(English): Taylor, L
Publisher: Taylor and Francis: Psychology Press
Title of Book(English): Introducing cognitive development
Contributors: Translator: Vasantha Lakshmi; Reviewer: Indira Jaiprakash; Copy Editor: Nagamani S N
URI: http://anuvadasampada.azimpremjiuniversity.edu.in/id/eprint/4685
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.