Advanced Search
Welcome to Anuvada Sampada Repository

ಆಧುನಿಕ ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ

ಚಂದ್ರ, ಬಿಪಿನ್ (2012) ಆಧುನಿಕ ಭಾರತದಲ್ಲಿ ರಾಷ್ಟ್ರೀಯತೆ ಮತ್ತು ವಸಾಹತುಶಾಹಿ In: ಬಿಪನ್ ಚಂದ್ರ ಅವರ ಬರಹಗಳು: ಮಾರ್ಕ್ಸ್‌ನಿಂದ ಗಾಂಧಿಯವರೆಗೆ ಆಧುನಿಕ ಭಾರತದ ತಯಾರಿಕೆ. Orient Blackswan, pp. 1-21. ISBN ISBN 978 00 000 0000 0

[img] Fulltext Document
Colonialism and Modernization.pdf
Restricted to Repository staff only

Download (223kB)

Introduction

ಬಿಪಿನ್ ಚಂದ್ರರ ಪುಸ್ತಕದ ಈ ಆಯ್ದಭಾಗವು ಆರಂಭದಲ್ಲಿ ಬ್ರಿಟಿಷರ ಅವಧಿಯಲ್ಲಿ ಭಾರತದ ಪರಿಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸುತ್ತದೆ. ಮುಂದುವರಿದು, ಅವರು ಭಾರತದಲ್ಲಿನ ಕುಂಠಿತ ಅಭಿವೃದ್ಧಿಗೆ ಮೊಘಲರನ್ನು ದೂಷಿಸುವುದು ತಪ್ಪು ಎಂದು ಹೇಳುತ್ತಾರೆ. ಜೊತೆಗೆ, ಭಾರತದ ಕುಂಠಿತ ಅಭಿವೃದ್ಧಿಯ ಬಗ್ಗೆ ಇತಿಹಾಸಕಾರರು ನೀಡಿರುವ ವಿವಿಧ ವಿವರಣೆಗಳನ್ನು ಅವರು ಅಸಮರ್ಪಕವೆಂದು ಪರಿಗಣಿಸುತ್ತಾರೆ. ಐತಿಹಾಸಿಕ ಸಂಶೋಧನೆ ಕೈಗೊಳ್ಳಲು ಮತ್ತು ಭವಿಷ್ಯದಲ್ಲಿ ಅಭಿವೃದ್ಧಿಯ ಕಾರ್ಯತಂತ್ರವನ್ನು ರೂಪಿಸಲು, ಭಾರತದಲ್ಲಿನ ರಾಜಕೀಯ ಆರ್ಥಿಕತೆಯ ಅಭಿವೃದ್ಧಿಯ ಸ್ವರೂಪ ಮತ್ತು ಅದರ ಐತಿಹಾಸಿಕ ಬೇರುಗಳನ್ನು ‘ವಸಾಹತುಶಾಹಿ ಮಾದರಿ’ಯ ಸಹಾಯದಿಂದ ಅರ್ಥಮಾಡಿಕೊಳ್ಳಬಹುದು ಎಂದು ಅವರು ಸೂಚಿಸುತ್ತಾರೆ.

Item Type: Book Section
Discipline: Comparative History of Education
Programme: Postgraduate Programmes > MA in Education
Title(English): Colonialism and Modernization
Creators(English): Bipan Chandra
Publisher: Orient Blackswan
Title of Book(English): The Writings of Bipan Chandra: The Making of Modern India From Marx to Gandhi
Contributors: Translator: B.S Jayaprakash Narayana; Reviewer: HR Eswarachandra Vidyasagar; Copy Editor: Shailaja GP
URI: http://anuvadasampada.azimpremjiuniversity.edu.in/id/eprint/4703
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.