Advanced Search
Welcome to Anuvada Sampada Repository

ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಸಮನ್ವಯ

ಎಸ್., ಇಂದುಮತಿ (2019) ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಸಮನ್ವಯ ಅಜೀಂ ಪ್ರೇಮ್‌ಜಿ ಯೂನಿವರ್ಸಿಟಿ ಲರ್ನಿಂಗ್ ಕರ್ವ್ (5). pp. 59-62.

[img] Fulltext Document
ವಿಜ್ಞಾನ ಪಠ್ಯಪುಸ್ತಕಗಳಲ್ಲಿ ಸಮನ್ವಯ.pdf
Available under License Creative Commons Attribution Non-commercial Share Alike.

Download (295kB)

Introduction

ಎನ್ ಸಿ ಇ ಆರ್ ಟಿ, ಯ 8ನೇ ತರಗತಿ ವಿಜ್ಞಾನ ಪಠ್ಯಪುಸ್ತಕದಲ್ಲಿ ಕಂಡುಬರುವ ಹಲವು ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಸಮನ್ವಯವಾಗಿದೆಯೇ? ಎಂಬುದೇ ಈ ಲೇಖನದ ಮುಖ್ಯ ವಿಷಯವಾಗಿದೆ. ಈ ಪುಸ್ತಕದಲ್ಲಿರುವ ಬರವಣಿಗೆಗಳು, ಉದಾಹರಣೆಗಳು, ಚಿತ್ರಗಳು ಹೇಗೆ ಲಿಂಗ ತಾರತಮ್ಯವನ್ನು ಎತ್ತಿ ಹಿಡಿದಿದೆ ಹಾಗೂ ಇವು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಿವೆಯೇ? ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ. ಮುಖ್ಯವಾಗಿ ಈ ಲೇಖನವು ಸಮಂಜಸತೆ, ಮೌನ ಮತ್ತು ಅದರ ವಿರುದ್ಧ ವಿವಿಧ ವ್ಯತ್ಯಾಸಗಳು ಮತ್ತು ಸಮನ್ವಯ ಮಾಡಿಕೊಳ್ಳುವ ರೀತಿ ಈ ಮೂರು ವಿಷಯಗಳನ್ನಾಧರಿಸಿ ವಿಜ್ಞಾನ ಪಠ್ಯಪುಸ್ತಕವು ಸಮನ್ವಯವನ್ನು ಮತ್ತು ಹೊರಗಿಟ್ಟಿರುವುದನ್ನು ವಿಶ್ಲೇಷಿಸಿದ್ದಾರೆ. ನಿರ್ಣಾಯಕ ಚಿಂತನೆ, ತಾರ್ಕಿಕತೆ ಮತ್ತು ವಿವಿಧ ವಿಷಯಗಳ ವಿಶ್ಲೇಷಣೆಯನ್ನು ಬೆಳಸಲು, ವಿಜ್ಞಾನದಲ್ಲಿ ಕೇಳಿ ಬರುವ ಪರ-ವಿರೋಧ ವಾದಗಳು ಮತ್ತು ಬಹುಮುಖ ದೃಷ್ಟಿಕೋನಗಳನ್ನು ಪಾಠದಲ್ಲಿ ಸೇರಿಸಿದಾಗ ಮಾತ್ರ ಮಕ್ಕಳು ಬೌದ್ಧಿಕ ಸಾಮರ್ಥ್ಯ ಮತ್ತು ಸರ್ವಸಮ ಭಾವವನ್ನು ಹೊಂದಲು ಸಾಧ್ಯ ಎಂಬುದನ್ನು ಇಲ್ಲಿ ಒತ್ತಿಹೇಳಿದ್ದಾರೆ.

Item Type: Article
Discipline: Education
Programme: University Publications > Learning Curve
Title(English): Inclusion in Science Textbooks
Creators(English): S. Indumathi
Publisher: Azim Premji University
Journal or Publication Title(English): Azim Premji University Learning Curve
URI: http://anuvadasampada.azimpremjiuniversity.edu.in/id/eprint/4734
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.