Advanced Search
Welcome to Anuvada Sampada Repository

ಶಿಕ್ಷಣದ ಸಮಾಜಶಾಸ್ತ್ರಕ್ಕೆ ಪ್ರಸ್ತಾವನೆ

ಮದಾನ್, ಅಮನ್‌ (2014) ಶಿಕ್ಷಣದ ಸಮಾಜಶಾಸ್ತ್ರಕ್ಕೆ ಪ್ರಸ್ತಾವನೆ ಶಿಕ್ಷಾ ವಿಮರ್ಶ್, 16. pp. 9-15.

[img] Fulltext Document
MAE-SOE-CR-U1R2 - RC - Introduction to sociology of education - final version.pdf

Download (288kB)

Introduction

‘ಶಿಕ್ಷಣದ ಸಮಾಜಶಾಸ್ತ್ರಕ್ಕೆ ಪ್ರಸ್ತಾವನೆ’ ಹೆಸರಿಗೆ ತಕ್ಕಂತೆ ಈ ಲೇಖನವು ಶಿಕ್ಷಣವನ್ನು ಸಮಾಜಶಾಸ್ತ್ರವು ನೋಡುವ ಕ್ರಮವನ್ನು ಪರಿಚಯಿಸುತ್ತದೆ. ಶಿಕ್ಷಣವನ್ನು ಮನಃಶಾಸ್ತ್ರೀಯವಾಗಿಯೋ, ತರಗತಿಗೆ ಅಥವಾ ಕುಟುಂಬಕ್ಕೆ ಸೀಮಿತಗೊಳಿಸಿ ನೋಡುವುದಕ್ಕಿಂತ ಭಿನ್ನವಾಗಿ ಒಟ್ಟು ಸಾಮಾಜಿಕ ಸನ್ನಿವೇಷದಲ್ಲಿ ಇಟ್ಟು ನೋಡುವುದರ ಅಗತ್ಯವನ್ನು ಈ ಲೇಖನ ಒತ್ತಿಹೇಳುತ್ತದೆ ಮತ್ತು ಈ ಅಗತ್ಯವನ್ನು ಸಮಾಜಶಾಸ್ತ್ರದ ದೃಷ್ಟಿಕೋನವು ಹೇಗೆ ಪೂರೈಸುತ್ತದೆ ಎನ್ನುವುದನ್ನೂ ಈ ಲೇಖನ ಪ್ರಸ್ತುತ ಪಡಿಸುತ್ತದೆ. ಅದರಲ್ಲೂ ಶಿಕ್ಷಣವನ್ನು ಭಾರತೀಯ ಸಾಮಾಜಿಕ ಸನ್ನಿವೇಶದಲ್ಲಿಟ್ಟು ಶಿಕ್ಷಣ ಸಮಾಜಶಾಸ್ತ್ರದ ವ್ಯಾಪ್ತಿಯನ್ನು ಈ ಲೇಖನವು ಗುರುತಿಸುತ್ತದೆ.

Item Type: Article
Discipline: Sociology of Education
Programme: Postgraduate Programmes > MA in Education
Title(English): Introduction to sociology of education
Publisher: Digantar
Journal or Publication Title(English): Shiksha Vimarsh
Contributors: Translator: Mahesh Kumar C .S; Reviewer: Manjunathaiah B N; Copy Editor: T.N. Vasudevamurthy;
URI: http://anuvadasampada.azimpremjiuniversity.edu.in/id/eprint/487
.
Edit Item Edit Item

Disclaimer

Translated from English to Hindi/Kannada by Translations Initiative, Azim Premji University. This academic resource is intended for non-commercial/academic/educational purposes only.

अनुवाद पहल, अज़ीम प्रेमजी विश्वविद्यालय द्वारा अँग्रेज़ी से हिन्दी में अनूदित। इस अकादमिक संसाधन का उपयोग केवल ग़ैर-व्यावसायिक, अकादमिक एवं शैक्षिक उद्देश्यों के लिए किया जा सकता है।

ಅಜೀಂ ಪ್ರೇಮ್‍ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮದ ವತಿಯಿಂದ ಇದನ್ನು ಇಂಗ್ಲೀಷ್‍ನಿಂದ ಕನ್ನಡಕ್ಕೆ ಅನುವಾದಿಸಲಾಗಿದೆ. ಈ ಶೈಕ್ಷಣಿಕ ಸಂಪನ್ಮೂಲವನ್ನು ವಾಣಿಜ್ಯೇತರ, ಶೈಕ್ಷಣಿಕ ಉದ್ದೇಶಗಳಿಗೆ ಬಳಸಬಹುದಾಗಿದೆ.